ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಭರತ್ ಕುತ್ತೆತ್ತೂರು

ಇವರು ಮಂಗಳೂರಿನ ಕುತ್ತೆತ್ತೂರು ಗ್ರಾಮದ ನಿವಾಸಿಯಾಗಿದ್ದು, ಖಾಸಗಿ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಓದು ಬರಹ ಮತ್ತು ಪ್ರವಾಸ ಇವರ ನೆಚ್ಚಿನ ಹವ್ಯಾಸಗಳು.

ಕಳೆದುಹೋದ ಕ್ಷಣಗಳೆಡೆಗೆಅದೇನೋ ಸೆಳೆತಮತ್ತದೆಲ್ಲ ಮರುಕಳಿಸದೆಂಬಅರಿವಿದ್ದರೂಅದರೆಡೆಗೆ ಜಾರುತ್ತೇನೆ ಆಗೆಲ್ಲಾ ನೀನುನನ್ನ ಜೊತೆಗಿರುವಂತೆ ಅನಿಸುತ್ತದೆಏನೂ ಮಾತನಾಡದೆ ನಿಂತಂತೆಕಣ್ಮುಚ್ಚಿ ಎದೆಗೊರಗಿದಂತೆಮೊದಲಿನಷ್ಟೇ ಸವಿಯಾಗಿನಕ್ಕಂತೆ ಆ ಘಳಿಗೆಘಟಿಸಿದ್ದೆಲ್ಲವೂ…