ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಮಾ ವೀಣಾ

ಸುಮಾವೀಣಾ ಅವರು ಮೂಲತ: ಮಡಿಕೇರಿಯವರು ಪ್ರಸ್ತುತ ಹಾಸನದಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸಕಿ. ಸಾಹಿತ್ಯದ ಓದು ಹಾಗೂ ಬರಹಗಳಲ್ಲಿ ಅಪಾರ ಆಸಕ್ತಿ. ಸೂರ್ಪನಖಿ ಅಲ್ಲ ಚಂದ್ರನಖಿ, ಮನಸ್ಸು ಕನ್ನಡಿ, ಲೇಖಮಲ್ಲಿಕಾ, ಭಾವಪ್ರಣತಿ, ನುಡಿಸಿಂಚನ, ಇಳಾದೀಪ್ತಿ, ಮಧುರಾನುಭೂತಿಯ ಬುಟ್ಟಿ ಪ್ರಕಟವಾಗಿರುವ ಪುಸ್ತಕಗಳು. ಇವರ ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಹಾಗೂ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ISBN,ISSN ನಂಬರ್ಗಳಲ್ಲಿ ಹತ್ತಕ್ಕೂ ಹೆಚ್ಚು ಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರದಿಂದ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗು ಚಿಂತನ ವಿಭಾಗದಲ್ಲಿ, ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.೨೦೧೯ ರ ಡಿಸೆಂಬರ ತಿಂಗಳಲ್ಲಿ ‘’ನಲವಿನ ನಾಲಗೆ’” ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

 ‘ಕೆರೆ- ದಡ’  ಕವನ ಸಂಕನಲನವೆಂದರೆ ಜೀವನದಾಟ, ಕವಯತ್ರಿ ಕಲಿತ ಪಾಠಗಳ ಸಂಕಲಿತ ಮಾದರಿಗಳ  ಅಭಿವ್ಯಕ್ತಿ.  ಇಲ್ಲಿರುವ ಸಾಲುಗಳು ಕವಿಯಾಗಬೇಕೆಂದು ಬರೆದವಲ್ಲ .ಅಂತರಂಗದ ತುಡಿತಕ್ಕೆ …

‘ಅಬ್ಬೆ’ ಎಂದರೆ ಅಮ್ಮನ ಕುರಿತಾದ ಕಾದಂಬರಿ ಎಂದು ತಿಳಿದೆ. ಕಾದಂಬರಿಯ ಹಾಲಾಡಿಯವರ  ‘ಅಬ್ಬೆ’ ಒಂದು ಕಿರು ಪರಿಚಯ ನಾಲ್ಕನೆ ಭಾಗದ ಅಂತ್ಯದವರೆಗೂ…

ಸಾಹಿತ್ಯದಲ್ಲಿ ಮಣ್ಣಿನ ವಾಸನೆಯ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿರುವ ಗೋಪಾಲಕೃಷ್ಣ ಅಡಿಗರು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳು. ವಸ್ತು ಮತ್ತು ರೂಪದಲ್ಲಿ…

ದೀಪವೆಂದರೆ  ಬೆಳಕು, ಮಾರ್ಗ,ಸ್ಪೂರ್ತಿ,ಜ್ಞಾನ. ನಮ್ಮ ಮನಸ್ಸಿ ಕತ್ತಲನ್ನು ಹೊಡೆದೋಡಿಸುವ ದೀಪದ ಸಹಚರ್ಯ ನಮಗೆ ಯಾವಾಗಲೂ ಬೇಕು. ದೀಪದ ಬೆಳಕನ್ನು ‘ಜ್ಯೋತಿ’ ಎನ್ನುವುದಿದೆಯೇ ಹೊರತು ‘ಕಿಡಿ’ಎಂದಾಗಲಿ, ‘ಬೆಂಕಿ’,’ಉರಿ’,’ಜ್ವಾಲೆ’,’ಅನಲ’ ,’ಕಿಚ್ಚು’ ಎಂದು ಕರೆಯುವುದಿಲ್ಲ.  ಇದರಲ್ಲೆ ದೀಪದ ಮಹತ್ವ ಅಡಗಿದೆ.  ಲೋಕ ವ್ಯಾಪಾರದ ಕತ್ತಲನ್ನು  ಹೊಡೆದೋಡಿಸಲು ದೀಪ ಅಗತ್ಯ ಆದರೆ ನಮ್ಮಂತರ್ಗತ ಅಜ್ಞಾನವನ್ನು ಹೊಡೆದೋಡಿಸಲು ಜ್ಞಾನ ಎಂಬ ದೀವಿಗೆಯ ಅವಶ್ಯಕತೆ ಇದೆ. ನರಕಾಸುರನಿಂದ ಪೀಡಿತರಾಗಿದ್ದವರನ್ನು ಕೃಷ್ಣ  ಕಾಪಾಡಿದ ಈ ದಿನವನ್ನು ‘ನರಕಚತುರ್ದಶಿ’ ಎಂದು  ಕರೆಯುತ್ತೇವೆ ಅಂದರೆ ಬಂಧನ ಎನ್ನುವ ಕತ್ತಲಲ್ಲಿ ಇದ್ದವರನ್ನು ಬಿಡುಗಡೆ ಎಂಬ ಬೆಳಕಿಗೆ  ತಂದವನು ಶ್ರೀಕೃಷ್ಣ. ಬಲಿ ಚಕ್ರವರ್ತಿ  ಭೂಮಿಗೆ ಬರುವ ದಿನವನ್ನು ‘ಬಲಿಪಾಡ್ಯ’ ಎನ್ನುತ್ತೇವೆ. ಇಲ್ಲೆಲ್ಲ ಸಂತಸವನ್ನೆ ಕಾಣುವುದು.ಇಷ್ಟೆ ಎನ್ನುವುದೆ?ಇಲ್ಲ! ಅಶ್ವಯುಜ ಮಾಸ ಕಳೆದು ಕಾರ್ತಿಕ ಮಾಸ ಬರುವ ಸಂದರ್ಭಕ್ಕೆ ಭೂಮಿಯಲ್ಲಿ ಸಹಜವಾಗಿ ಕತ್ತಲು ಹೆಚ್ಚಾಗಿ ಆವರಿಸಿರುತ್ತದೆ. ವರ್ಷದಲ್ಲಿಅತ್ಯಂತ ಕಡಿಮೆ ಬೆಳಕಿರುವ ದಿನ ಡಿಸೆಂಬರ್ 22ಕ್ಕೆ  ಮುನ್ನ ಕಾರ್ತಿಕ ಮಾಸವಿರುತ್ತದೆ. ಇಂಗ್ಲಿಷ್ ಕ್ಯಾಲೆಂಡರ್  ಪ್ರಕಾರ ನವೆಂಬರ್ನಲ್ಲಿ ಕಾರ್ತಿಕ ಮಾಸ ಪ್ರಾರಂಭವಾಗಿ ಸರಿಸುಮಾರು ಡಿಸೆಂಬರ್…

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ (ಅಜ್ಞಾನವೆಂಬ ಕತ್ತಲೆಯಿಂದ ಕುರುಡಾದ ಈ ಜಗತ್ತನ್ನು…

ರಾಮಾಯಣ ಮಹಾಭಾರತಗಳು ಭಾರತೀಯರಿಗೆ ಕತೆಗಳಲ್ಲ   ಅವು ಜನಸಾಮಾನ್ಯರ  ನಾಡಿ ಮಿಡಿತವೂ ಹೌದು ! ನಾರಿ ಮಿಡಿತವೂ ಹೌದು! ರಾಮಾಯಣ  ಅಂದರೆ ಸೀತೆ ಮಹಾಭಾರತ…

ಹತ್ತನೆ ತರಗತಿ,ದ್ವಿತೀಯ ಪಿ.ಯು.ಸಿ ಫಲಿತಾಂಶ ಬಂದಾಗ   ಸಂಭ್ರಮಿಸುತ್ತಿರುವ ವಿದ್ಯಾರ್ಥಿಗಳನ್ನು ನೋಡಿ ನಾವೂ ಸಂಭ್ರಮಿಸುತ್ತಿದ್ದೇವೆ. ಆದರೆ ವಿಷಾದದ ಸಂಗತಿ ಎಂದರೆ  ಫಲಿತಾಂಶ ಬಂದ ಬೆನ್ನಲ್ಲೆ…

“ಹೆಬ್ಬೆಟ್ಟುಕೊಟ್ಟೆ” , “ಹೆಬ್ಬೆಟ್ಟ್ ಕೊಟ್ ಬಂದೆ” ಎಂದು ಹೇಳುವವರನ್ನು ಬಹಳಷ್ಟು ಜನರನ್ನು ನೋಡಿರ್ತೇವೆ. ಹಾಗಿದ್ರೆ ಅಕ್ಷರಶಃ ಅವರು ಹೆಬ್ಬಟ್ ಕೊಟ್ಟೇ…

ಮನುಷ್ಯ ‘ಸಂಘಜೀವಿ’ , ‘ಸಾಮಾಜಿಕ ಪ್ರಾಣಿ’ ಎಂದೇ ಕರೆಸಿಕೊಂಡಿರುವುದು. ಮನುಷ್ಯ ಒಗ್ಗಟ್ಟಿನ ಬದುಕಿನಲ್ಲಿ ಕೆಲವು ಸಂಬಂಧಗಳನ್ನು ನಿಭಾಯಿಸಬೇಕಾಗುತ್ತದೆ. ಈ ಸಂಬಂಧಗಳೂ…

“ಹೆಜ್ಜೆಗೊಂದು ಹೊಸ ಯುಗಾದಿ,ಚೆಲುವು ನಮ್ಮ ಜೀವನ ನಮ್ಮ ಹಾದಿಯೋ ಅನಾದಿ,ಪಯಣವೆಲ್ಲ ಪಾವನ” ಎಂಬ ಕೆ.ಎಸ್ ನರಸಿಂಹಸ್ವಾಮಿಯವರ ಸಾಲಿನಂತೆ ನಮ್ಮ ಜೀವನದ…