ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

'ನಸುಕು' ಸಂಪಾದಕ ವರ್ಗ

ಪಶು ರೋಗ ಪರೀಕ್ಷಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಪ್ರಾದೇಶಿಕ ಸಂಶೋಧನಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ನಟರಾಜು ಎಸ್.ಎಂ. ಅವರು…

ಕ್ರಿಯೇಟಿವಿಟಿ ಇದ್ದೆಡೆ ಸಾಮರಸ್ಯ ಇರುತ್ತದೆ ಬಹುಮುಖಿ ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ ಎಲ್ಲಿ ಕ್ರಿಯೇಟಿವಿಟಿ ಇರುವುದಿಲ್ಲವೋ ಅಲ್ಲಿ ಹಿಂಸೆ  ತಾಂಡವವಾಡುತ್ತದೆ. ಸಾಮರಸ್ಯ…

ಕನ್ನಡ ಭಾಷೆ ಮತ್ತು ಸಾಹಿತ್ಯ ಸೇವೆಗೆ ಸಂದ ‘ಭಾರತೀಯ ನಾರಿ ರತ್ನ’ ಪ್ರಶಸ್ತಿಬೆಂಗಳೂರು, ಆಗಸ್ಟ್ 28: ‘ಭಾರತೀಯ ರತ್ನ’ ಪ್ರಶಸ್ತಿಯು…

ಬೆಂಗಳೂರು: ವೈಟ್‍ಫೀಲ್ಡ್ ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟ್ ಹಮ್ಮಿಕೊಂಡಿದ್ದ 30 ದಿನಗಳಲ್ಲಿ ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಕಲಿಸುವ…

ಚೈತ್ರಾ ಅರ್ಜುನಪುರಿ ಮಂಡ್ಯ ಜಿಲ್ಲೆ ಮದ್ದೂರು ಮೂಲ, ಸದ್ಯಕ್ಕೆ ದೋಹಾ-ಕತಾರ್ ನಿವಾಸಿ. ಬರವಣಿಗೆಯ ನಡುವೆ ಛಾಯಾಗ್ರಹಣ, ಅದರಲ್ಲೂ ನೈಟ್ ಫೋಟೋಗ್ರಫಿಯ…

ಕನ್ನಡದಲ್ಲಿ‌ ಮಕ್ಕಳಿಗಾಗಿ‌ ಬರೆದ ಸಾಹಿತ್ಯ ಇದೆ. ಆದರೆ ಮಕ್ಕಳೇ ಬರೆದ ಸಾಹಿತ್ಯವನ್ನು ಪ್ರೋತ್ಸಾಹಿಸಬೇಕಿದೆ ಎಂದು ಬಹುಮುಖಿ‌ ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ…

ಬೆಂಗಳೂರು: ಬೆಳಗಿನಿಂದಲೇ ಹಿಡಿದಿದ್ದ ಜಿಟಿಜಿಟಿ ಮಳೆಯ ನಡುವೆಯೂ, ಮನಸ್ಸಿಗೆ ಮುದ ನೀಡಿದ ಮೂರು ಪುಸ್ತಕಗಳ ಲೋಕಾರ್ಪಣೆಯ ಕಾರ್ಯಕ್ರಮ. ತೇಜು ಪಬ್ಲಿಕೇಷನ್ಸ್…

ಪುಸ್ತಕದ ಓದಿನಿಂದ ಭಾವನಾ ಜಗತ್ತಿನ ವಿಸ್ತಾರ ಮಾತ್ರವಲ್ಲ ಸರ್ಧಾಜಗತ್ತನ್ನು ಜಯಿಸಲೂ ಸಾಧ್ಯವಾಗುತ್ತದೆ’ ಡಾ. ವಿಜಯಲಕ್ಷ್ಮಿ ಎಂ. ನಾಯ್ಕ ಪುಸ್ತಕದ ಓದಿನಿಂದ…

ಮಾದರಿಗಳೇ ಇಲ್ಲದ ಹೊತ್ತಿನಲ್ಲಿ ಮಾದರಿಯಾದವರು ಶ್ರೀ ಗಂಗಾಧರ ಶೆಟ್ಟಿ: – ನರಹಳ್ಳಿ ಬಾಲಸುಬ್ರಹ್ಮಣ್ಯ ಇವತ್ತು ನಮ್ಮ ಮುಂದೆ ಮಾದರಿಯ ವ್ಯಕ್ತಿತ್ವಗಳೆ…

ಬೆಂಗಳೂರು: ಡಾ. ಸುಷ್ಮಾ ಶಂಕರ್ ಅವರ ನೇತೃತ್ವದಲ್ಲಿ ಆನ್‍ಲೈನ್ ಮೂಲಕ ನಡೆದ ದ್ರಾವಿಡ ಭಾಷಾ ಅನುವಾದಕರ ಸಭೆಯಲ್ಲಿ ‘ಪಂಚ ದ್ರಾವಿಡ…

ಇಂದು ಬಿಡುಗಡೆಯಾಗುತ್ತಿರುವ ಶ್ರೀಮತಿ ಸುಮಾ ವೀಣಾ ಅವರ ಪುಸ್ತಕ ಲೇಖ ಮಲ್ಲಿಕಾ ಕುರಿತು ಕನ್ನಡದ ಖ್ಯಾತ ಸಾಹಿತಿ, ವಿಮರ್ಶಕ ಶ್ರೀ…

ನೀ ಒಲುಮೆ ತುಂಬಿಆಡಿದಿಯೆಂಬ ಮಾತುಗಳನುನನ್ನ ಸಂದೇಹ ತಕ್ಕಡಿಯಲಿತೂಗಿತುಂಬಿದ ತೊಟ್ಟಿಯಲಿಅದ್ದಿಬಿಡುತ್ತೇನೆಯುರೇಕಾ!!!ಚೆಲ್ಲಿದ್ದು ನಿಷ್ಠೆಉಳಿದದ್ದು ಚೇಷ್ಟೆ ನಂದಿನಿ ಹೆದ್ದುರ್ಗ ಇಂದು ಭಾನುವಾರ ಹತ್ತೊಂಬತ್ತನೆಯ ತಾರೀಖು…

ಸಹೃದಯ ಮಿತ್ರರೆ,ನಸುಕು ಮುಂಬೈ ಮಹಾಸಂಚಿಕೆಗೆ ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಂಚಿಕೆಯನ್ನು ಓದಿನೋಡಿ ನಾಡಿನ ಗಣ್ಯಾತಿಗಣ್ಯರು , ಸಾಹಿತ್ಯಾಭಿಮಾನಿಗಳು…