ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಟಿ. ವಿ. ನಟರಾಜ್ ಪಂಡಿತ್

ಇವರು ಮೈಸೂರಿನವರಾಗಿದ್ದು, ಹವ್ಯಾಸಿ ಬರಹಗಾರರು ಹಾಗೂ ನಿವೃತ್ತ ರಾಜ್ಯ ಸರ್ಕಾರಿ ಉದ್ಯೋಗಿ. ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ ಯಲ್ಲಿ 'ಲೆಕ್ಕ ಪರಿಶೋಧನೆ ಅಧಿಕಾರಿ'ಯಾಗಿ(ಆರ್ ಟಿ ಡಿ ಆಡಿಟ್ ಆಫೀಸರ್) ಕಾರ್ಯನಿರ್ವಹಿಸಿದ್ದಾರೆ. ಐತಿಹಾಸಿಕ ದೇವಾಲಯಗಳ ಕುರಿತು ವಿಶೇಷ ಕಾಳಜಿ ಇವರು ಆ ದೇವಸ್ಥಾನಗಳ ಸಂರಕ್ಷಣೆಗೆ ಪ್ರಯತ್ನಿಸುತ್ತಿದ್ದು, 'ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ' ಅನ್ನುವ ತಂಡದೊಂದಿಗೆ ಈವರೆಗೆ ೮ ದೇವಾಲಯಗಳನ್ನು ಸಂರಕ್ಷಿಸಿದ್ದಾರೆ. ಕನ್ನಡ ಭಾಷೆ ಇತಿಹಾಸ, ಕಲೆ, ಸಂಸ್ಕೃತಿ ಯಲ್ಲಿ ತುಂಬಾ ಆಸಕ್ತರಾಗಿದ್ದು, ಕನ್ನಡ ಭಾಷಾ ಹೋರಾಟ 'ಗೋಕಾಕ್ ವರದಿ' ಅನುಷ್ಠಾನ ಸಲುವಾಗಿ ಜೈಲು ವಾಸವನ್ನು ಸಹ ಅನುಭವಿಸಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿರುವ ಗ್ರಾಮ ಹರವು. ಈ ಗ್ರಾಮಕ್ಕೆ ಸಾವಿರಾರು ವರ್ಷಗಳ ಇತಿಹಾಸವೇ ಇದೆ. ಕ್ರಿ.ಶ.1369ರಲ್ಲಿ ವಿಜಯನಗರ ಸಾಮ್ರಾಜ್ಯದ…

ಹೆಸರೇ ಹೇಳುವಂತೆ ಬೆಳಗುಲಿಯೆಂಬುದು ಒಂದು ಕಾಲಕ್ಕೆ ಅಗ್ರಹಾರವಾಗಿ ಅಭಿವೃದ್ಧಿ ಹೊಂದಿದ ಸ್ಥಳ. ಎರಡನೇ ಹೊಯ್ಸಳ ಬಲ್ಲಾಳನ ಕಾಲದಲ್ಲಿ ಎಂದರೆ ಸಾ.ಯು….

ಪ್ರವಾಸ ಕಥನ ಅಂದರೆ ಅದು ಕೇವಲ ರಸ್ತೆಗಳಿಗೆ​, ದುಡ್ಡಿನ ಲೆಕ್ಕಾಚಾರಕ್ಕೆ ಸೀಮಿತವಾದ ಸಂಗತಿಯಲ್ಲ​. ಅದು ನಮ್ಮ ಪ್ರಕೃತಿ, ಬದುಕು, ಜನ​,…