ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕತೆ-ಕವಿತೆ

ಕಥೆ ….

ಬಂದವರೊಂದಿಗೆ ಅತ್ತೆಯವರ ಗುಣಗಾನವಾಯಿತು. ಎಲ್ಲರೂ ಹೊರಟರು. ಇವರೂ ಹೊರಡಲೆಂದು ಎದ್ದಾಗ ವನಜಾಕ್ಷಿ “ಹೀಗ್‌ ಕೇಳ್ತೀನಿ ಅಂತ ತಪ್ಪು ತಿಳ್ಕೋಬೇಡಿ. ನಿಮ್ಮನೆಗೆ…

◆◆◆◆◆ ಒಲವ ಮಳೆ ◆◆◆◆◆ ರೋಮರಂಧ್ರದಲೊಂದು ಒಲವ ಸೆಲೆಉಸಿರಾಗಿ ಹೊರಳಿನೆಲದ ನೀರು ಆವಿಯಾಗಿನಿಶ್ಶಬ್ದವೇ ಸೆರಗಾಗಿಕತ್ತಲ ಪೊರೆವ ಹೊತ್ತುಆಗಸದಲ್ಲೊಂದು ಕೃಷ್ಣ-ರಾಧೆಯರ ಕನಸುಕಣ್ತೆರೆದು…

ಎವೆ ಮುಚ್ಚಿದ ಮಂದಹಾಸನೊಂದ ಮನ ಕಂಡುಕೊಂಡ ಸಾಂತ್ವನಚಕ್ರವರ್ತಿಯ ಸಿಂಹಾಸನದ ನರಳುವಿಕೆಶವದ ಮುಂದಿನ ರೋದನಕ್ಷಣ ಹೊತ್ತಿಗೆಲ್ಲ ನಶ್ವರಇಷ್ಟೆಯೇ ಬದುಕು? ಸುಖಲೋಲುಪತೆಯಿಂದ ದೂರತೆರೆದ…

ಬರಹಗಾರ, ವಿಮರ್ಶಕ ಪ್ರೊಫೆಸರ್ ಟಿ. ಯಲ್ಲಪ್ಪ ಅವರು ತಮ್ಮ ಬಾಲ್ಯದ ಬದುಕಿನ ಬದುಕಿನ ಪುಟಗಳನ್ನು ತೆರೆದಿಡುವ ವಿಡಿಯೋ ಅಂಕಣವನ್ನು ಆರಂಭಿಸಿದ್ದಾರೆ. ಈ ಕಂತಿನ ಮೊದಲ ಮಾಲಿಕೆ ಇಲ್ಲಿದೆ.

ಬದುಕು ಕಡಲಿಂಗೆ ಉಸಿರ ಬಿಸಿಯೊತ್ತಿಆವಿಯಾಗಿವೆ ನೆನಪು ಪುಂಖಾನುಪುಂಖಸೂರ್ಯನುರಿ ಧಗೆಗೆ ಬಿರ್ರನೆ  ಮೇಲೆದ್ದುಕೂಡಿ ತಂಪಾಗಿವೆ ತೂಗಿ ಕರಿಮಡುವನು  ಬುವಿಯನಪ್ಪಿ  ಬಾನ ಮರೆಮಾಡಿ…

ಮನುಷ್ಯನ ಮುಗ್ಧತೆಯು ನಾಶವಾಗುತ್ತಿರುವುದನ್ನು, ಇತಿಹಾಸ ಗುರುತಿಸುತ್ತ ಸಾಗುತ್ತದೆ. ಅಧ್ಯಾತ್ಮವಾದರೋ ಮುಗ್ಧತೆಯ ನಾಶದ ಅರಿವಿನಿಂದ ಉಂಟಾಗುವ ಕೊರಗಿನಲ್ಲಿ, ಮತ್ತೆ ಮುಗ್ಧತೆಯು ಕುಡಿಯೊಡೆಯಬಹುದು…