ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಲಕ್ಷ್ಮೀಶ ತೋಳ್ಪಾಡಿ

ಮನುಷ್ಯನ ಮುಗ್ಧತೆಯು ನಾಶವಾಗುತ್ತಿರುವುದನ್ನು, ಇತಿಹಾಸ ಗುರುತಿಸುತ್ತ ಸಾಗುತ್ತದೆ. ಅಧ್ಯಾತ್ಮವಾದರೋ ಮುಗ್ಧತೆಯ ನಾಶದ ಅರಿವಿನಿಂದ ಉಂಟಾಗುವ ಕೊರಗಿನಲ್ಲಿ, ಮತ್ತೆ ಮುಗ್ಧತೆಯು ಕುಡಿಯೊಡೆಯಬಹುದು ಎಂದು ಸೂಚಿಸುತ್ತದೆ. ಹೀಗೆ ಸೂಚಿಸುತ್ತಲೇ, ತನ್ನ ಮುಗ್ಧತೆಗೆ ತಾನೇ ಅಂಜುವುದು ಮನುಷ್ಯನ ಪಾಡೂ ಆಗಿದೆ ಎಂದೂ ಹೇಳುತ್ತದೆ.”

( #’ಗೀತೆ : #ಒಳಗಿನಸತ್ಯದಅಭಿಜ್ಞಾನ’ ಲೇಖನದಿಂದ