ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹನಿ-ಗುಟುಕು

ಶ್ರೀ ಪತ್ತಂಗಿ ಎಸ್ ಮುರಳಿ ಅವರು ಕನ್ನಡ ಹನಿಗಾರಿಕೆಯಲ್ಲಿ ಶ್ರದ್ಧೆಯಿಂದ ಕೃಷಿ ಮಾಡುತ್ತಿರುವವರು. ಅವರೇ ಸ್ವತಃ ಆಯ್ದ ಹತ್ತು ಚುಟುಕುಗಳು…

ಬಿಸಿಲು ಧಗೆ ಧಗೆದ್ವೇಷ ಹಗೆ, ಹೊಗೆನಿಡಿದುಸಿರು ತೀರದ ಬೇಗೆಬೇಸಿಗೆಯ ಪರಿತಾಪನೇಸರನಿಗೆಷ್ಟೊ ಹಿಡಿಶಾಪಬೇಡವಾಯಿತುಬಿಸಿಯದೆಲ್ಲವೂ, ಬಿಸುಪುಕೊನೆಗೆ ಬೆಚ್ಚಗಿನ ಪ್ರೀತಿಯೂ…ಅರೆರೆ, ಇದೇನಾಯಿತೆಂದುಪ್ರೀತಿರಹಿತ ಭುವಿಗೆ ಹೆದರಿ,ಕೂಡಿಕಟ್ಟಿ…

ಹನಿ ಹನಿ ಚುಂಬಿಸು ವರ್ಷವೇಇಳೆಯ ಕೋಪ ತಣಿಸೋವರೆಗೆ..ಹಸಿರ ಸೀರೆ ತೊಡಿಸೋವರೆಗೆಮರಳಿ ಮರಳಿ ಸುರಿಮಳೆಯ ರಿಮಿಝಿಮಿನಾದವೊಂದೆ ಕೇಳೋ ತೆರದಿಅವನಿಯ ಹೃದಯ ತಂತಿ…

ಧರೆಗೆ ಬೀಳಲೋ, ಬೇಡವೋಎನ್ನುವ ದ್ವಂದ್ವದಲ್ಲಿ..ಬಾನಲ್ಲಿ ಹನಿಯೊಂದು ಮೂಡಿದೆ…ಅಕ್ಷಿಯಿಂದ ಜಾರಿ,ಜಗತ್ ಜಾಹೀರು ಮಾಡಲೋ ಬೇಡವೋಎನ್ನುವ ಹಿಂಜರಿಕೆಯಲಿಕಣ್ಣಂಚಲಿ ಹನಿಯೊಂದು ಮೂಡಿದೆಈ ಕಣ್ಣಂಚಿನ ಹನಿ,ಆ…

ಪ್ರಿಯ ಹೆಗಡೆಯವರೆ, ಓದಿದೆ. ಎಲ್ಲವೂ ಸಹಜವಾಗಿವೆ, ಸೊಗಸಾಗಿವೆ. ಕಿರುಗವನಗಳಲ್ಲಿರುವ ಭಾವಗಳು, ಕಲ್ಪನೆಗಳು ಓದುಗರಲ್ಲಿ ಬೆರಗು ಮೂಡಿಸುತ್ತವೆ. ಮುಕ್ತಾಯಕ್ಕ, ವೈದೇಹಿಯವರ ಕಿರುಗವನಗಳು…

೧.ಇಳಿಸಂಜೆಯಲಿ ನೀಬಂದು ನಿಂತೆ.ಮನದಲಿ ಉಳಿದು ಬಿಟ್ಟೆ.ನಾ ಕರಗಿ ಹೋದೆ. ೨.ಒದ್ದೆ ಕೂದಲ ಕೊಡವಿಮುಂಗುರುಳ ಸರಿಸಿಆಗಷ್ಟೇ ಅರಳಿದಮಲ್ಲಿಗೆ ಮುಡಿಯೇರಿದೆಪರಿಮಳದ ಜೊತೆಗೆನಿನ್ನ ನೆನಪು…

೧)ಕಟ್ಟಿ ಹಾಕಿದೆ ಮೆಲು ದನಿಯ ಹಾಡುಗಳು..ಎದೆಯೊಳಗೆ ಅಡಗಿಸಿ ಬಿಡಬೇಕು ಗುಟ್ಟುಗಳ… ***** ೨)ಖಾಲಿಯಾಗದ ಮುಗುಳ್ನಗೆಯಲೆಕ್ಕವಿಟ್ಟಿಲ್ಲ ನಾನು..ನೋವು ಮಡುಗಟ್ಟಿದಾಗ ಪ್ರತ್ಯಕ್ಷ ನೀನು……

ಆಕೆಯ ಬಟ್ಟಲ ವಿಷಕ್ಕೂಅಮೃತತ್ವ ಬಂದಂತೆ ಅವನ ಭಕ್ತಿ ಪರಾಕಾಷ್ಠೆಯಲ್ಲಿಬೆನ್ನ ಹಿಂದಿನ ಲೋಕವೇ ಬೆಳಗಿದಂತೆ ಅವನ ಕ್ರಾಂತಿ ಗಾಥೆಗೆಹಿರಿಕಿರಿಯರೆಲ್ಲ ಶರಣೆಂದಂತೆ ಕದ್ದ…

ನೀನೇರಿದ ಎತ್ತರವನ್ನುತಲುಪಬಹುದಿತ್ತೇನೋನಾನಿನ್ನೂಮೆಟ್ಟಿಲುಗಳನ್ನು ಎಣಿಸುತ್ತಕಳೆದುಹೋಗಿದ್ದೇನೆ ***** ಹಳೆಯ ಸಾಲುಗಳನ್ನಾದರೂನೆನಪಿಸಿಕೋ ಮತ್ತೊಮ್ಮೆತೇಲಬೇಕಿದೆ ನೆನಪಿನಲೆಯಲ್ಲಿಮರೆತೆಲ್ಲ ದುಗುಡ ***** ಕುದಿಯುತ್ತಿದ್ದ ಚಹಾದೊಂದಿಗೆಮಿಳಿತವಾಗಿದ್ದವೆಷ್ಟೋ ಭಾವಗಳುಉಕ್ಕಿದಾಗಲೇ ಅರಿವಾದದ್ದುತಾಪವು ಹದ…

ಒಂದು ವೃತ್ತದಿಂದಇನ್ನೊಂದಕ್ಕೆ ರವಿದಾಟಿವರ್ಷಕ್ಕೊಮ್ಮೆ-ಸಂಕ್ರಾಂತಿ ಏನು ಮಹಾ ?ನಿನ್ನ ತೋಳಿನ ವಲಯದಲ್ಲಿನನಗೆ,ಇನಿಯಾ-ದಿನವೂ ಸಂಕ್ರಾಂತಿ ! ———“——— ರಮಣ ! ನಿನ್ನ ಸಾಂಗತ್ಯದಲ್ಲಿನನ್ನನ್ನೇ…

ಆಟ ಬಾಲ್ಯದ ಆಟ-‘ಕಣ್ಣೇ ಕಟ್ಟೆ-ಕಾಡೇ,ಗೂಡೇ,,’ನಡೆದಿದೆ ವೃದ್ಧಾಪ್ಯ​ದಂಚಿನ ವರೆಗೂ.ಕಾಡು ಗೂಡಾಗಿ,ಗೂಡು ಕಾಡಾಗಿ,ಒಂದೊಂದು ಸಲಎರಡೂ ಒಂದೇ ಆಗಿವಿಪರೀತ ಕಾಡಿದಾಗ,,,ಕಣ್ಣಕಟ್ಟಿದ ಕಪ್ಪುಪಟ್ಟಿಕಳೆಯಲು ಕೊಸರಾಟ,ಹೋರಾಟ,,,,!ಇದೂ ಒಂಥರಾ-ಖುಷಿಯ…

ಇಂದು-ನಿನ್ನೆ ನಿತ್ಯ ಕೃತ್ರಿಮದಾಟಸಹಜತೆಯು ಸೊನ್ನೆ.ನೆನಪೇ ಸಂಜೀವಿನಿಯುನೆಮ್ಮದಿಯ ನಿನ್ನೆ. ******* ನನ್ನಿಷ್ಟ ನನ್ನಿಷ್ಟ ನನಗಷ್ಟೇಬೇಡ ತಕರಾರು.ನಾ ರಾಜ ನನ್ನೊಳಗೆನಂದೇ ದರ್ಬಾರು *******…