ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಮ್ಯಾ ವಿನಯ್

ಶಿರಸಿಯ ಮೂಲದ ರಮ್ಯಾ ಈಗ ಉಡುಪಿಯ ನಿವಾಸಿ. ಓದಿದ್ದು ಎಮ್ ಎ ಸಮಾಜ ಶಾಸ್ತ್ರ. ಫ್ಯಾಶನ್ ಡಿಸೈನಿಂಗ್ ಅಲ್ಲಿ ಆಸಕ್ತಿ ಇದ್ದಿದ್ದರಿಂದ, ಮದುವೆಯ ನಂತರ ಕಲಿತು, ವಿರಾಮದ ವೇಳೆಯಲ್ಲಿ ಎಂಬ್ರಾಯ್ಡರಿ ಕೆಲಸವನ್ನು ಮಾಡುವುದು ಇವರ ಹವ್ಯಾಸ​. ಸಂಗೀತದಲ್ಲಿ ತುಂಬಾ ಆಸಕ್ತಿ ಇರುವುದರಿಂದ ಹಿಂದೂಸ್ತಾನಿ ಸಂಗೀತವನ್ನು ಕಲಿಯುತ್ತಿದ್ದಾರೆ. ಹನಿಗವನ, ಕವಿತೆಗಳನ್ನು ಬರೆಯುತ್ತಾರೆ.

ಈಗೀಗ ಮಾತೆತ್ತಿದರೆ ನಿನ್ನ ಕೈಗೊಂಬೆಯಾಗಿಬಿಟ್ಟಿದ್ದೇನೆ ಅಂತೀಯಲ್ಲಾ;ನಮ್ಮೊಳಗೆ ಅಡಗಿರೋ ಮನಸನ್ನೇ ಕಟ್ಟಿ ಹಾಕೋದಕ್ಕೆ ಆಗದವರು ನಾವು., ಇನ್ನು ಕಣ್ಣಳತೆಗೂ ಸಿಗದಷ್ಟು ದೂರ…

ನಿನ್ನ ಚಿತ್ರವೇ ತುಂಬಿರುವಕನಸ ಕಣ್ಣುಗಳಿಗೆಕಪ್ಪನೆಯ ಕನ್ನಡಕವೊಂದನುತೊಡಿಸಿಪರರಿಂದ ನೋಟವನೇಮರೆಮಾಚಬೇಕಿದೆ.. ಜನಜಂಗುಳಿಯ ನಡುವೆಯೂನುಗ್ಗಿಬರುವ ನಿನ್ನನೆನಪುಗಳನ್ನೆಲ್ಲಾ ಬದಿಗೊತ್ತಿಮುನ್ನಡೆಯುವ ಶಕ್ತಿಈ ಪುಟ್ಟ ಹೃದಯಕ್ಕೆ ನೀಡಬೇಕಿದೆ.. ಬೆಚ್ಚನೆಯ ತೋಳನ್ನುಬಯಸಿದ್ದ…

ನೀನೇರಿದ ಎತ್ತರವನ್ನುತಲುಪಬಹುದಿತ್ತೇನೋನಾನಿನ್ನೂಮೆಟ್ಟಿಲುಗಳನ್ನು ಎಣಿಸುತ್ತಕಳೆದುಹೋಗಿದ್ದೇನೆ ***** ಹಳೆಯ ಸಾಲುಗಳನ್ನಾದರೂನೆನಪಿಸಿಕೋ ಮತ್ತೊಮ್ಮೆತೇಲಬೇಕಿದೆ ನೆನಪಿನಲೆಯಲ್ಲಿಮರೆತೆಲ್ಲ ದುಗುಡ ***** ಕುದಿಯುತ್ತಿದ್ದ ಚಹಾದೊಂದಿಗೆಮಿಳಿತವಾಗಿದ್ದವೆಷ್ಟೋ ಭಾವಗಳುಉಕ್ಕಿದಾಗಲೇ ಅರಿವಾದದ್ದುತಾಪವು ಹದ…