ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತಳುಕು ಶ್ರೀನಿವಾಸ

ಶ್ರೀಲಕ್ಷ್ಮಿ ಚಿಕ್ಕಂದಿನಿಂದಲೂ ಬಹಳ ಜಾಣೆ. ಆಟ, ಪಾಠ, ಇತರರೊಡನೆ ಬೆರೆಯುವುದು, ಸ್ಪರ್ಧೆಗಳಲ್ಲಿ ಭಾಗವಹಿಸುವುದು ಹೀಗೆ ಎಲ್ಲದರಲ್ಲೂ ಅವಳು ಮುಂದು. ಹಾಗೆಯೇ…

ಆತ್ಮವನ್ನು ಗುರುತಿಸುವ ಬಗೆ (ವಿನೋಬಾಜೀಯವರ ಪುಸ್ತಕದಿಂದ ಆಯ್ದದ್ದು)ಆತ್ಮದ ಬಗೆಗಿನ ಚಿಂತನೆ – ವಿನೋಬಾ ಭಾವೆಆತ್ಮ ಇದೆಯೋ ಇಲ್ಲವೋ? ಪ್ರಶ್ನೆ… ಆತ್ಮ…

ಕೋವಿದ್-೧೯ ನಂತರವಂತೂ ಒನ್ಲೈನ್ ವ್ಯವಹಾರ ಹೆಚ್ವುತ್ತಿರುವಾಗಲೆ ನಿಮ್ಮ ಬ್ಯಾಂಕಿಂಗ್ ವಹಿವಾಟುಗಳ ಸುರಕ್ಷತೆಯ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇ ಬೇಕಾದ ಮಾಹಿತಿ ಇಲ್ಲಿದೆ.

ಈಗೀಗ ಪೆಟ್ರೋಲ್ ಬೆಲೆ ಏರಿಕೆ, ಟೊಮೆಟೊ ಬೆಲೆ ಏರಿಕೆ, ಬಸ್ ದರ ಏರಿಕೆ, ಇತ್ಯಾದಿ ಬೆಲೆ ಏರಿಕೆ ಸುದ್ದಿಗಳು ಮಾಮೂಲಾಗಿದೆ. ಇದರ ಹಿಂದೆಯೇ, ವೇತನ ಏರಿಕೆ ಬಗ್ಗೆ ಕೂಗಾಟ, ತುಟ್ಟಿ ಭತ್ಯೆ ಏರಿಕೆಯ ಬಗ್ಗೆ ಸುದ್ದಿಗಳೂ ಮಾಮೂಲಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ರೂಪಾಯಿಯ ಬೆಲೆಯೂ ಕುಸಿಯುತ್ತಿದೆ. ಬೆಲೆ ಏರಿಕೆ ಏಕಾಗುತ್ತಿದೆ? ಬೆಲೆ ಏರಿಕೆ ನೀಗಿಸಲು, ರಿಸರ್ವ್ ಬ್ಯಾಂಕ್ ಹೆಚ್ಚು ಹೆಚ್ಚು ನೋಟುಗಳ ಮುದ್ರಣ ಯಾಕೆ ಮಾಡುತ್ತಿಲ್ಲ. ಇದು ಜನ ಸಾಮಾನ್ಯರ ಪ್ರಶ್ನೆ. ಇದಕ್ಕೆ ಸ್ವತಃ ರಿಸರ್ವ್ ಬ್ಯಾಂಕಿನಲ್ಲಿ ಕರ್ತವ್ಯ ವಹಿಸಿದ್ದ ತಳುಕು ಶ್ರೀನಿವಾಸ್ ಅವರು ಸವಿವರವಾಗಿ ಬರೆದಿದ್ದಾರೆ.

ಆಷಾಢ ಮಾಸದ ಅಮಾವಾಸ್ಯೆಯ ದಿನದ ಮಾರನೆಯ ದಿನವೇ ಶ್ರಾವಣ ಪ್ರಾರಂಭವಾಗುವುದು. ಸಾಮಾನ್ಯವಾಗಿ ಎಲ್ಲರೂ ಶ್ರಾವಣವನ್ನು ಬರಮಾಡಿಕೊಳ್ಳಲು ಕಾಯುವುದು ಸಾಮಾನ್ಯದ ಸಂಗತಿ….