ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನುಡಿ ನಮನ

ನಾಡಿನ ಖ್ಯಾತ ದಲಿತ ಬಂಡಾಯ ಕವಿ-ಲೇಖಕ ಡಾ. ಸಿದ್ಧಲಿಂಗಯ್ಯ (67) ಅವರು 11-06-2021ರಂದು ನಿಧನರಾದರು. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು…

ನಾನು ಸತ್ತರೆ ನೀವು ಅಳುವಿರಿನಿಮ್ಮ ಕೂಗು ನನಗೆ ಕೇಳಿಸದುನನ್ನ ನೋವಿಗೆ ಈಗಲೇ ಮರುಗಲಾಗದೇ… ನನ್ನ ನಿರ್ಗಮನದ ಸುದ್ದಿ ತಿಳಿಯುತ್ತಲೇಮನೆಯತ್ತ ಧಾವಿಸುವಿರಿಶ್ರದ್ದಾಂಜಲಿ…

ಕವಿ ಡಾ.ಸಿದ್ಧಲಿಂಗಯ್ಯ ಅವರ ಜೀವನ್ಮರಣದ ಕೆಲ ತಿಂಗಳುಗಳ ಹೋರಾಟ ಕೊನೆಗೊಂಡಿದೆ ಹಾಗೆ ದಶಕದ ಹೋರಾಟವೂ!ದಲಿತ ಹೋರಾಟಕ್ಕೆ ಧ್ವನಿ ಕೊಟ್ಟು ಹಾಡುಗಳ…

ಇವತ್ತು ತಮ್ಮ ಸುದೀರ್ಘ ಅರ್ಥಪೂರ್ಣ ಬದುಕಿಗೆ ದೊರೆಸ್ವಾಮಿ ವಿದಾಯ ಹೇಳಿದ್ದಾರೆ.ಕಳೆದ ಸರಿ ಸುಮಾರು ಎಪ್ಪತ್ತು ವರ್ಷಗಳ ಅವಧಿಯಲ್ಲಿ ಎಚ್.ಎಸ್.ದೊರೆಸ್ವಾಮಿಯವರ ಉಪಸ್ಥಿತಿ…

“ಬದುಕು ಹಸನಾಗಬೇಕೆಂದರೆ ಸಾಹಿತ್ಯವೇ ಅತ್ಯಂತ ಅಗತ್ಯ” ಎನ್ನುತ್ತಿದ್ದ “ಮಳಲಿ ಸರ್ ಇನ್ನಿಲ್ಲ” ಎಂದರೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ. ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ…