ಕವಿತೆ ೧. ಮುಂದುವರಿಯುವುದು ಅರೆರೆ ನರ್ತಕಿ ಚೆಲುವೆ ಬಿನ್ನಾಣಗಿತ್ತಿನರ್ತನ ಮುಗಿಸಿದಿನೈಟ್ ಗೌನ್ ಧರಿಸಿದಿಮನೆಯೊಳಗೆ ಹೋದಿಬೆಳಿಗ್ಗೆ ಹೇಳಿದರು:ನಿನ್ನ ನರ್ತನ ಮುಗಿಯಿತುಒಳ ಹೋಗಿಬಾಗಿಹೊರ ಬರುವ ಹೊತ್ತಿಗೆಸಿದ್ಧವಾಗಿದೆ ಇತ್ತ ವೇದಿಕೆಮತ್ತೊಬ್ಬ ನರ್ತಕಿಗೆಬಿನ್ನಾಣಗಿತ್ತಿಗೆ ಟಿಪ್ಪಣಿ : ಈ ಕವಿತೆಯು ಮನುಷ್ಯರ ಅಲ್ಪಾವಧಿಯ ಯಶಸ್ಸು ಮತ್ತು ಬದಲಾಗುವ ಕಾಲಮಾನದ ವಾಸ್ತವತೆಯನ್ನು…
ಚಿಂತಾಮಣಿ ಕೊಡ್ಲೆಕೆರೆ
ಡಾ.ಚಿಂತಾಮಣಿ ಕೊಡ್ಲೆಕೆರೆ ಕವಿ, ಕತೆಗಾರ, ಪ್ರಬಂಧಕಾರ ಮತ್ತು ವಿಮರ್ಶಕರಾಗಿ ಚಿರ ಪರಿಚಿತರು.
ಮೂಲತಃ ಉತ್ತರಕನ್ನಡದವರಾದ ಇವರು ಬೆಂಗಳೂರಿನಲ್ಲಿ ಕೂಡ ಶಿಕ್ಷಣ ಪಡೆದಿದ್ದಾರೆ. "ಕನ್ನಡ ಕಾವ್ಯದ ಪರಿಪ್ರೇಕ್ಷ್ಯದಲ್ಲಿ ಕಾವ್ಯ ಮತ್ತು ತಾತ್ತ್ವಿಕತೆಗಳ ಸಂಬಂಧ" ಕುರಿತು ಡಾ.ಕೆ.ವಿ.ನಾರಾಯಣರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ದೊರಕಿದೆ.ಟಪಾಲುಬಸ್ಸು ಕೃತಿಗೆ (ಲಲಿತಪ್ರಬಂಧ) ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪುರಸ್ಕಾರ ಲಭಿಸಿದೆ. (೨೦೧೨).















