ಕವಿತೆ ಅಯ್ಯೋ ರಾಮ..!! ಮಾರ್ಚ್ 31, 2023 ನಾಗರತ್ನ ಎಂ ಜಿ. ನೋವಿಗಾದರೂ ಸಾವಿಗಾದರೂಕಣ್ಣಲ್ಲಿ ಹನಿಯಾಗುವಾಗಅಯ್ಯೋ ರಾಮ.. ಅಚ್ಚರಿ ಆನಂದದಮಿಳಿತದಲ್ಲಿ ನಗುವಾಗುವಾಗಅಯ್ಯೋ ರಾಮ.. ಸಿಟ್ಟಿಗೆ ಸಿಡುಕಿಗೆಗುಡುಗುವಾಗಅಯ್ಯೋ ರಾಮ.. ಪೇಚಾಟಕ್ಕೂ ಪೀಕಲಾಟಕ್ಕೂಅಯ್ಯೋ ರಾಮ… ಮಾತಿಗೊಮ್ಮೆ…
ಕವಿತೆ ನೀನೇ ಅಪ್ಪ.. ಜೂನ್ 19, 2022 ನಾಗರತ್ನ ಎಂ ಜಿ. ಕಣ್ಣ್ಬಿಟ್ಟ ಕೂಡಲೇ ಕಂಡವಳು ಅಮ್ಮ ಕಣ್ಣ್ಬಿಡಲು ಕಾರಣ ನೀನೇ ಅಪ್ಪ ಭುವಿಗೆ ತರಲು ನೋವು ತಿಂದವಳು ಅಮ್ಮ ನೋವ ಹಂಚಿಕೊಳ್ಳಲಾಗದೇ…
ಕಥೆ ಶಿಕ್ಷೆ ನವೆಂಬರ್ 21, 2021 ನಾಗರತ್ನ ಎಂ ಜಿ. ಗಂಟೆಗಟ್ಟಲೆ ಮಾತಾಡಿದರೂ ತೃಪ್ತಿಯಿಲ್ಲದೆ ಹೊತ್ತು ಗೊತ್ತಿಲ್ಲದೆ ಮೆಸೇಜ್ ಮಾಡುತ್ತ, ಮಾತಿಗೊಮ್ಮೆ ತನ್ನ ಬಗ್ಗೆ ಕವಿತೆ ಬರೆಯುತ್ತ, ತನ್ನ ಕವನಕ್ಕೆ ನೀನೇ…