ವಿದಾಯ ಎಂದೂ ಬಾರದ ಅಪರೂಪದ ಅತಿಥಿದುಃಖ,ದುಗುಡ ತುಂಬಿದ ಮನೆಗೆ‘ದಿಢೀರ್’ ಭೇಟಿಯಿತ್ತು,ಇರುವಲ್ಪ ಕಾಲದಲೇ ನೋವ ಮರೆಸಿದುಗುಡ ದೂರಾಗಿಸಿ,ನಗೆಯ ಕಾರಂಜಿಚಿಮ್ಮಿಸಿ ಬೆಂಗಾಡು ಮನೆ,ಮನಗಳಲ್ಲಿಕಣ್ಣಂಚಿನಲಿ…
ಆಟ ಬಾಲ್ಯದ ಆಟ-‘ಕಣ್ಣೇ ಕಟ್ಟೆ-ಕಾಡೇ,ಗೂಡೇ,,’ನಡೆದಿದೆ ವೃದ್ಧಾಪ್ಯದಂಚಿನ ವರೆಗೂ.ಕಾಡು ಗೂಡಾಗಿ,ಗೂಡು ಕಾಡಾಗಿ,ಒಂದೊಂದು ಸಲಎರಡೂ ಒಂದೇ ಆಗಿವಿಪರೀತ ಕಾಡಿದಾಗ,,,ಕಣ್ಣಕಟ್ಟಿದ ಕಪ್ಪುಪಟ್ಟಿಕಳೆಯಲು ಕೊಸರಾಟ,ಹೋರಾಟ,,,,!ಇದೂ ಒಂಥರಾ-ಖುಷಿಯ…
ಹೂವು ಕೂಡ ಅಳಬಹುದುಕೆಲವೊಮ್ಮೆ ಬದುಕಿನಹಾಗೆ.ಕವಿತೆಯಹಾಗೆ ನಗು ನೋಟಕ್ಕಷ್ಟೆವೇದ್ಯ ಅಳು ಅಭೇದ್ಯ..ಮುಂಜಾವಲ್ಲಿ ಮೈನೆರೆದ ಹುಡುಗಿಮುಖದ ತುಂಬ ಮತ್ತು ಬರಿಸುವಮಂದಹಾಸ ಮನಸೋತ ದುಂಬಿಗಳಸಾಲು,ಸಾಲು…