ಪ್ರಿಯದರ್ಶಿನಿ ಟೆಂಗಳಿ
'ಮಹಿಳಾ ಅಧ್ಯಯನ'ದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಬಸವೇಶ್ವರ ಸಾರ್ವಜನಿಕ ಹಾಗೂ ಬೋಧನಾ ಆಸ್ಪತ್ರೆ , ಕಲಬುರಗಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ,ಕಾದಂಬರಿ, ಐತಿಹಾಸಿಕ ಲೇಖನಗಳನ್ನು ಓದುವದು,ಕವಿತೆಗಳನ್ನು ರಚಿಸುವದು ಇವರ ಹವ್ಯಾಸವಾಗಿದ್ದು, ಸಂಗೀತ, ಕಲೆ, ಪ್ರಸಕ್ತ ವಿದ್ಯಮಾನಗಳಲ್ಲಿ ಆಸಕ್ತಿ.