ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಸುಮ ಡಿ. ಗುಡಿ

ಡಾ. ಸುಮ.ಡಿ. ಗುಡಿ ಅವರು ಚರ್ಮರೋಗ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಳ್ಳಾರಿಯಲ್ಲಿ ವಾಸವಾಗಿರುವ ಇವರಿಗೆ ಕನ್ನಡ, ಕವಿತೆ, ಸಾಹಿತ್ಯ ಸದಾ ಖುಷಿ ಕೊಡುವಂಥದ್ದು.

ಬಿಸಿಲು ಧಗೆ ಧಗೆದ್ವೇಷ ಹಗೆ, ಹೊಗೆನಿಡಿದುಸಿರು ತೀರದ ಬೇಗೆಬೇಸಿಗೆಯ ಪರಿತಾಪನೇಸರನಿಗೆಷ್ಟೊ ಹಿಡಿಶಾಪಬೇಡವಾಯಿತುಬಿಸಿಯದೆಲ್ಲವೂ, ಬಿಸುಪುಕೊನೆಗೆ ಬೆಚ್ಚಗಿನ ಪ್ರೀತಿಯೂ…ಅರೆರೆ, ಇದೇನಾಯಿತೆಂದುಪ್ರೀತಿರಹಿತ ಭುವಿಗೆ ಹೆದರಿ,ಕೂಡಿಕಟ್ಟಿ…