ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಾಗೇಪಲ್ಲಿ ಕೃಷ್ಣಮೂರ್ತಿ

ಮೂಲತ: ಬಾಗೇಪಲ್ಲಿ ಯವರಾದ ಕೃಷ್ಣಮೂರ್ತಿಯವರಿಗೆ ಸಾಹಿತ್ಯ ಓದು ಮತ್ತು ಬರೆಯುವುದರಲ್ಲಿ ಅತೀವ ಆಸಕ್ತಿ. ಇವರ ಅನೇಕ ಕವಿತೆಗಳು ಹಾಗೂ ಅನುವಾದಗಳು ಪ್ರಕಟಗೊಂಡಿವೆ.