ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶಿವಲೀಲಾ ಹುಣಸಗಿ

ನನ್ನ ಪ್ರತಿಬಿಂಬ ನೀನು… ಬೆಳ್ಳಿ ಮೋಡಗಳು ನಿಧಾನವಾಗಿ ಸರಿಯುತ್ತಿರುವಂತೆ ಸೂರ್ಯನ ಕಿರಣಗಳು ಎನ್ನೆದೆಯ ಒಳ ಸೇರಿದಂತಹ ಅನುಭವ. ಎಂಥ.‌.ಪ್ರಜ್ವಲ ತೇಜಸ್ಸು.ರವಿಯಂತೆ…

ಹೀಗೊಂದು ಹಸೀ ಪ್ರೇಮದ ಕಾವಿಗೆ ಉತ್ತರವಾಗಿ ಧಾರಾಕಾರ ಭಾವಗಳ ಮಳೆ ಸುರಿಸುವಂತೆ ಬರೆಯುತ್ತಾರೆ ಶಿವಲೀಲಾ ಹುಣಸಗಿ ಅವರು.. ಇಲ್ಲಿ ಕಲ್ಪನೆಗಳೂ ವಾಸ್ತವವೇ, ಕನವರಿಕೆಗಳೂ ಮನವರಿಕೆಗಳೇ ಎಂಬಷ್ಟು ನೈಜವಾಗಿ ಚಿತ್ರಿತವಾಗಿದೆ.. ಪ್ರೀತಿಸಿದವರು ಹಾಗೂ ಪ್ರೀತಿಸದೇ ಇರುವವರು ಮಿಸ್ ಮಾಡಿ ಕೊಳ್ಳದೆ ಓದಬೇಕಾದ ನೈಸರ್ಗಿಕ ಒಲವಿನ ಚಿಲುಮೆ ಈ ಲಹರಿ…!

ಭಾವ ಸಮುದ್ರದ ಸುನಾಮಿ ಉಕ್ಕಿದರೆ ಉಂಟಾಗುವ ಎಲ್ಲ ತಲ್ಲಣ ಗಳನ್ನೂ ಪ್ರಸ್ತುತ ಪಡಿಸುವ ಕವಿತೆಯಲ್ಲಿ ಅಕ್ಷರಗಳೂ ಭಾವದಲಿ ಭಾರದವು… ಶಿವಲೀಲಾ ಹುಣಸಗಿ ಅವರ ಈ ಭಾವ ಪೂರ್ಣ ಕವಿತೆ..!