ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬೆಂಶ್ರೀ ರವೀಂದ್ರ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇದ್ದುಕೊಂಡು ಕನ್ನಡದ ಸೇವೆ ಮಾಡುತ್ತಿರುವ ಬೆಂಶ್ರೀ ರವೀಂದ್ರ ಅವರು ಸಾಹಿತ್ಯ ಸಂಘಟಕರಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರವೀಂದ್ರ ಅವರು ಸ್ವತ: ಕವಿ ಹಾಗೂ ಬರಹಗಾರ.

ಅಲ್ಲಿ ಸಡಗರ ಮನೆಮಾಡಿತ್ತುಕವಿ ಸತ್ತಿದ್ದಚರ್ಚೆ ನಡೆದಿತ್ತು ಬಿಸಿ ಬಿಸಿಅಂತ್ಯಕ್ರಿಯೆಸರ್ಕಾರಿಯೋ ಸಾರ್ವಜನಿಕವೋ ಸಾಂಸಾರಿಕವೋ ಪೋಲೀಸರು ಬರುವರೇ,ಎಷ್ಟು ನಕ್ಷತ್ರದವರುಸಂಸ್ಕೃತಿ ಮಂತ್ರಿಯೋ ಅಥವಾ ಮುಖ್ಯರೋ…

ಕಾಗೆಯೊಂದು ಹಾರಿ ಬಂದುಪೆನ್ನಿನಲ್ಲಿ ಸೇರಿಕೊಂಡುನಿಬ್ಬಿನಿಂದಾಚೆಗೆ ಕೊಕ್ಕು ಚಾಚಿತು ತನ್ನ ಕಥೆಯ ಬರೆಯಿರೆಂದುಸಾಹಿತಿಯನು ಕೇಳಿಕೊಂಡುಜಗಕೆ ನಗುವ ತಾ ಎಂದಿತು ಬರಹಗಾರನಕ್ಷರ ಮರುಗಿನಗೆಯ…

ಮತ್ತೆ ಅದೇ ಆಷಾಢ ಅದೇ ಕಾಳ ಮೇಘಉಧೋ ಎನ್ನುತ್ತಿದೆ ಬಿರುಮಳೆಹುಡುಗಿನೆನಪಿದೆಯೇ ಎಷ್ಟೊಂದು ದೋಣಿಗಳುನನ್ನೆಡೆಯಿಂದ ನಿನ್ನಡೆಗೆ ತುಳುಕುತ್ತ ನೆನೆಯುತ್ತ ನೀರಲ್ಲಿ ಆಡುತ್ತಾನಿನ್ನೆಳೆಯ…

ಕುಂದದಿರಲಿ ಕಸುವುಬಾಡದಿರಲಿ ಉಸಿರುಆತ್ಮಸ್ಥೈರ್ಯ ಬಲವುಚಿಗುರುತಿರಲಿ ಹಸಿರು ತುಂಬದಿರಲಿ ದುಗುಡಕೇಳುತಿರಲಿ ಮರ್ಮರಕೈಗೆ ಕೈಯಿರಲಿ ಸಂಗಡದಣಿಯದಿರಲಿ ಮೈಮನ ಭಯಬೇಡ ಬದುಕಿನಲಿನಂಬಿಕೆಯಿರಲಿ ನಮ್ಮಲಿಕಳೆದವಗೆ ನೀಡು…

ನನಗೆ ಯಾವಾಗಲೊ ಸತ್ಯದ ಸಾಕ್ಷಾತ್ಕಾರವಾಗಿದೆನಿನ್ನ ಮನಸ್ಸಿನಲ್ಲಿ ನಾನಿಲ್ಲಬೇರೆ ಯಾವ​ಳೋ ಅವಿತಿದ್ದಾಳೆನನಗೆ ಕಾಣದಂತೆ, ಕೇಳಿದರೆಮುಖ ಬೆಂದ ಬಾಳೆಹಣ್ಣಾಗುತ್ತದೆ. ಈ ಗಂಡಸರೆ ಹೀಗೆ,ಗುಟ್ಟು…

ಇಂದು ಬರುವನು ಬೇಂದ್ರೆ ತಾತನುನಿಮ್ಮ ಮನೆ ಪಡಸಾಲೆಯೊಳಗೆನಿಮ್ಮ ಒಳಗಣ್ಣ ಅರಿವಿನೊಳಗೆ ಕರಿಯ ಕೋಟಿನ ಜಾದುಗಾರನುಕಚ್ಚೆಹಾಕಿ ಕಂನಾಡ ಪೇಟವಿಟ್ಟಿಹನುಮುಂಗೈ ಕೊಡೆ, ಚಡಾವು…

ಮೊಬೈಲು ರಿಂಗಣಿಸುತ್ತಲೇ ಇತ್ತುಪ್ರಶ್ನೆಯೊಂದೇ, ಸಹಸ್ರಾಬ್ದಿಆ ಊರು ಯಾವಾಗ ಬಿಡುತ್ತದೆ. ಅಷ್ಟು ಅವಸರವಿತ್ತುಮನದ ತುಮುಲಕ್ಕೆ ಆವರಿಸಿತ್ತು ಮಂಜುತೆರೆ,ಅದರಾಚೆ ಬರೀ ಗಾಢಾಂಧಕಾರಕಾರ್ಗತ್ತಲ ಕತ್ತರಿಸದ…

ಇನ್ನು ಚೆಂಡು ತಿರುಗುವುದಿಲ್ಲರಭಸದಲಿ ಮಿಂಚಂತೆಕಂಡೂ ಕಾಣದಂತೆ ಮುನ್ನುಗ್ಗುವುದಿಲ್ಲಕಾಲೇ ಮಂತ್ರವಾದಂತೆ; ಕಾಲ ನಿಂತಂತೆಜಗ ಮಂತ್ರಮುಗ್ಧವಾದಂತೆಹುಂಕಾರ ಮುಗಿಲು ಮುಟ್ಟುವುದಿಲ್ಲಜರ್ಸಿಯ ಬಿಚ್ಚೆಸೆದುಎದೆಗುದ್ದಿ ಎದೆಗುದಿಗೆ ತಂಪೆರೆದುಆಕಾಶಕೆ…

ಅವನು ಚೆಂದದ ಹುಡುಗಕನಸುಗಣ್ಣಿನ ಪ್ರಶಾಂತ ವದನಉತ್ಸಾಹುದುತ್ಸವ ಚಿಲುಮೆ. ಬೆಳದಿಂಗಳನ್ನೇ ಹೀರುತ್ತಿದ್ದಶುಕ್ಲಪಕ್ಷದ ರಾತ್ರಿಗಳೆಂದರೆ ಬಲುಪ್ರೀತಿಹುಣ್ಣಿಮೆಯ ಹಿಗ್ಗಿನಲಿ ಮೀಯುತ್ತಿದ್ದಅಮಾವಾಸ್ಯೆ, ಗೊತ್ತೆಯಿಲ್ಲ ಪಾಪ. ಚಂದದ…

ಬದುಕು ಕಡಲಿಂಗೆ ಉಸಿರ ಬಿಸಿಯೊತ್ತಿಆವಿಯಾಗಿವೆ ನೆನಪು ಪುಂಖಾನುಪುಂಖಸೂರ್ಯನುರಿ ಧಗೆಗೆ ಬಿರ್ರನೆ  ಮೇಲೆದ್ದುಕೂಡಿ ತಂಪಾಗಿವೆ ತೂಗಿ ಕರಿಮಡುವನು  ಬುವಿಯನಪ್ಪಿ  ಬಾನ ಮರೆಮಾಡಿ…