ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಬೀವುಲ್ಲಾ ಎಂ. ಅಸದ್

ಯಾರ ಹೆಸರು ಕಿವಿಗೆ ಬಿದ್ದೊಡನೆ ಎದೆಯಲ್ಲಿ ಪ್ರತಿಧ್ವನಿ ಮಾರ್ದನಿಸುವುದೋ… ಯಾರ ನೃತ್ಯಕ್ಕೆ ಮೈ ಪುಳಕಿತಗೊಂಡು ತಂತಾನೆ ನರ್ತಿಸುವುದೋ… ಯಾರ ಸಂಗೀತ…

ನನ್ನ ಕವಿತೆಗಳಿಗೊಂದಷ್ಟುಜಾಗ ನೀಡಿನಿಮ್ಮ ಮನದ ಅಲಮಾರಿನಲ್ಲಿಪ್ರೀತಿ ಕರುಣಿಸದಿದ್ದರೂ ಸರಿಯೇಜಾಡಿಸಿ ಹೊರ ಹಾಕದಿರಿ ಅವು ಕಂಡ ಸತ್ಯವನ್ನೇ ನುಡಿದಿವೆನ್ಯಾಯದ ಪರವಾಗಿಯೇ ನಿಂತಿವೆಶೋಷಣೆಯ…

ಚಿತ್ರ ಹಾಗೂ ಕವಿತೆ : ಜಬೀವುಲ್ಲಾ ಎಮ್. ಅಸದ್ ಈ ಕವಿತೆ ಎಂಬುವುದಿದೆಯಲ್ಲಅದು…………………..ಹೊತ್ತಲ್ಲದ ಹೊತ್ತಿನಲ್ಲಿಕತ್ತಲಲ್ಲಿ ದೀಪ ಹಚ್ಚಿಟ್ಟಂತೆಮಲಗಿದವನ ಎಬ್ಬಿಸಿ ಕೂರಿಸಿತನ್ನ…

ಪವಿತ್ರ ಅಲ್ಲಾಹನ ನಾಮದಲಿಜಿಹಾದಿನ ನೇಮದಲಿಶಾಂತಿಯ ಧರ್ಮವನ್ನುಭಯೋತ್ಪಾದನೆಯ ಧರ್ಮವಾಗಿಸಿದ ಉಮೇದಿನಲಿತನ್ನೊಳಗಿನ ಸೈತಾನನನ್ನುಕೊಲ್ಲುವ ಬದಲುಧರ್ಮದ ನಶೆಯಲ್ಲಿ ಧುತ್ತರಾಗಿಅಮಾಯಕರನ್ನು ಕೊಲ್ಲುವ ನಿಮ್ಮನ್ನುಅಲ್ಲಾಹನು ಸಹ ಕ್ಷಮಿಸಲಾರನುನೆನಪಿರಲಿ…….

ಖ್ವಾಜಾ ನಿನ್ನ ಗಲಿಯಲಿಕಾಯುತ್ತಿದ್ದಾನೆಆಶೀಕ್ಪ್ರೀತಿಯಲಿಮಾಷುಕಳ ಬರುವಿಕೆಗಾಗಿಮಾಲಿಕ್ಧ್ಯಾನದ ರೀತಿಯಲಿ ಕಂಗಳಲ್ಲಿ ಸಂಭ್ರಮದತಾರೆಗಳ ಬೆಳಗಿಕರದಲ್ಲಿ ಗುಲಾಬಿ ಗುಲ್ದಸ್ತಹಿಡಿದು ಸಾಗಿಚಿಗುರು ಮೀಸೆಯಂಚಲಿಮುಗುಳ್ನಗೆಯೊಂದು ಬೀಗಿಇರುಳಿಡಿ ಶಮಾ ಹೊತ್ತಿಸಿಕೂತು…

ಚಿತ್ರ ಕಲೆ: ಜಬೀವುಲ್ಲಾ ಎಂ. ಅಸದ್ ಕಣ್ಣಿಗೆ ಕಾಣದ ನಿರ್ಜಿವ ವೈರಾಣುವೊಂದುಪ್ರಕೃತಿಯ ಪರವಾಗಿ ಯುದ್ಧ ಸಾರಿದೆಯಲ್ಲಜೈವಿಕ ಚೇತನವಾದ ಮಾನವನ ಮೇಲೆನಿರಾಕಾಯವಾಗಿ…

“ನಗೆಯ ಒಲುಮೆಯ ನಾಚಿಕೆಯ ಉನ್ಮಾದದ ಸಂಚಲನದ ಉದ್ರೇಕ ಪಿಸುಮಾತು ನೀನು!…” ಎಂದು ಬರೆಯುವ ಜಬಿ ಅವರ ಈ ಘಜ಼ಲ್, ಶಬ್ದಗಳು ಮತ್ತು ಕಲ್ಪನೆಗಳ ಜುಗಲ್ ಬಂದಿ ಯಲ್ಲಿ ಮಿಂದು ಮುದಕೊಡುತ್ತವೆ.

“ಬದುಕೇ ಇಡಿಯಾಗಿ ದಿನಾ ಕೊಲ್ಲುತ್ತಿರುವಾಗ ನೀವ್ಯಾರು ಹೊಸದಾಗಿ ಕೊಡಲಿ ತಂದವರು…?” ಎನ್ನುತ್ತಾ ದೈನ್ಯ ಬದುಕಿನ ವಿಷಾದವನ್ನು ಈ ಕವಿತೆಯಲ್ಲಿ ಹೆಪ್ಪುಗಟ್ಟುವಂತೆ ಚಿತ್ರಿಸಿದ್ದಾರೆ ಕವಿ ಜ಼ಬಿವುಲ್ಲಾ ..