ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದೀಪಾ ಜಿ ಎಸ್

ಇವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಮೂಡಿದೊಡ್ಡಿಕೊಪ್ಪ ಅನ್ನೋ ಒಂದು ಸಣ್ಣ ಗ್ರಾಮದಲ್ಲಿ. ಹಲವಾರು ಕತೆ, ಲೇಖನ, ಕವಿತೆಗಳನ್ನ ಬರೆಯುತ್ತಿದ್ದು ಹಲವಾರು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಸಾಹಿತ್ಯ ಕ್ಷೇತ್ರದೆಡೆಗೆ ಹೆಚ್ಚಿನ ಒಲವು. ಓದುವುದು ಮತ್ತು ಬರೆಯುವುದು ಇವರ ಮೆಚ್ಚಿನ ಹವ್ಯಾಸಗಳು.