ಕವಿತೆ ನೆನಪುಗಳ ನಾವಿಕ ಸೆಪ್ಟೆಂಬರ್ 18, 2021 ಲಕ್ಷ್ಮಿ ಕೆ ಬಿ ಮರೆತ ನೆನಪುಗಳುಮರೆತು ನೆನಪಾಗಲುದುಃಖ ಉಮ್ಮಳಿಸಿಅಳುವು ಬಿಕ್ಕಳಿಸಿಧಾರಾಕಾರವಾಗಿ ಸುರಿಯುವುದುಇದು ಕಣ್ಣೀರೋ ಮಳೆಹನಿಯೋ? ಮೋಡಗಳ ಬೆನ್ನಹಿಂದೆನಿಂತು ಮರೆಯಾಗಿಅಳುತಡೆದು ಮಡುಗಟ್ಟಿದನೋವು ಹರಿದುಕಣ್ಣೀರ ಮಳೆಹನಿಯಾಗಿಒಲವಿನೆದೆಯ ಭುವಿಯ…