ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಹೇಶ್ ಹೆಗಡೆ ಹಳ್ಳಿಗದ್ದೆ

ಶಿರಸಿ ಹತ್ತಿರ ಹಳ್ಳಿಗದ್ದೆಯ ಮಹೇಶ್ ಹೆಗಡೆ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ಔಷಧ ಕಂಪೆನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿರುವ ಮಹೇಶ್ ಹವ್ಯಾಸದಲ್ಲಿ ಪುಸ್ತಕ ಓದುವುದು, ಗಝಲ್, ಕವನ, ರುಬಾಯಿ, ಹಾಯ್ಕು, ಚುಟುಕು, ಹನಿಗವನ ಹೀಗೆ ಹಲವಾರು ಸಾಹಿತ್ಯದ ವಿಭಾಗಗಳಲ್ಲಿ ಬರಹ. ಸಂಗೀತದಲ್ಲಿ ಆಸಕ್ತಿ. ತಬಲಾ ಕಲಿತಿದ್ದು ಅದನ್ನು ನುಡಿಸುತ್ತಾರೆ. ಮಹತಿ - ಇವರ ಚೊಚ್ಚಲ ಗಝಲ್ ಸಂಕಲನ ಬಿಡುಗಡೆಗೆ ಸಿದ್ಧವಾಗಿದೆ.

ಹಸಿವು……!!?ಎಲ್ಲ ಜೀವಿಗಳ ಜಾತಕದಲ್ಲಿಕಾಡುವ ಶನಿ ಗ್ರಹ ಬಿಸಿಯೂಟವಿರಲಿ ಬಾಡೂಟವಿರಲಿಹೊಟ್ಟೆ ಹಸಿದವನಿಗೆ ವ್ಯತ್ಯಾಸವಿಲ್ಲನಾಲಿಗೆಯಲಿನ್ನೂ ಚಪಲವಿದ್ದರೆಅದು ಬೇರೆ ರೀತಿಯ ಹಸಿವು ಸೂರ್ಯನಿಗಿಂತಲೂ ಮೊದಲೇ…