ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಾಲಿನಿ ವಾದಿರಾಜ್

ಎಂ.ಕಾಂ, ಬಿ.ಎಡ್ ಶಿಕ್ಷಣವನ್ನು ಪೂರ್ಣಗೊಳಿಸಿ, ೧೫ ವರ್ಷ ಹೆಚ್. ಆರ್. ಕನ್ಸಲ್ಟೆಂಟ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ೪ ವರ್ಷದಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಥೆ ಕವನ ಬರೆಯುವುದು. ನಿರೂಪಣೆ ಮಾಡುವುದು. ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸುವುದು. ಲೇಖನಗಳನ್ನು ಬರೆಯುವುದು. ಭಾಷಣ ಮಾಡುವುದು ಇವರ ಇಷ್ಟದ ಸಂಗತಿಗಳು​.

(ಜೋಗುಳದ ಹಾಡು) ಭರತ ಭೂಮಿ ಕಂದ ನೀನುನಿನ್ನ ಮೆಟ್ಟಿ ನಿಲ್ಲುವರಾರುಚೆನ್ನಮ್ಮಾಜಿ ಅಬ್ಬಕ್ಕ ತಾಯಿಮಡಿಲ ವೀರ ಕೂಸು ನೀನು ಸುರಪುರದ ಕಿಡಿಯ…