ಮಂದಾರ ಭಟ್
ಶೃಂಗೇರಿ ಸ್ವಂತ ಊರು. ಬೆಂಗಳೂರು ಬದುಕು ಕೊಟ್ಟ ಊರು. ವೃತ್ತಿಯಲ್ಲಿ ಸಾಫ್ಟ್ವೇರ್ ಉದ್ಯೋಗಿ.
ಓದು - ಬರಹ ಎರಡೂ ಪ್ರೀತಿ. ಪ್ರವಾಸ ಅಂದ್ರೆ ಇಷ್ಟ. ಕನ್ನಡದ ಬಗ್ಗೆ ವಿಶೇಷ ವ್ಯಾಮೋಹ.ಬಿಡುವಾದಾಗ ಕನ್ನಡೇತರರಿಗೆ ಕನ್ನಡ ಕಲಿಸುವುದು ಇಷ್ಟದ ಕೆಲಸ. ಆವಾಗಾವಾಗ ಯಾರಾದ್ರೂ ಮೈಕು ಕೊಡ್ತೀವಿ ಬಾ ಅಂತ ಕರೆದರೆ, ಖುಷಿಯಿಂದ ಕಾರ್ಯಕ್ರಮ ನಿರೂಪಣೆ ಮಾಡ್ತಾರೆ.