ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾಗರಾಜ ಕಡಲು

ಉಡುಪಿ‌ಜಿಲ್ಲೆ ಬೈಂದೂರು ತಾಲ್ಲೂಕಿನ​ ಉಪ್ಪುಂದದ​ ನಿವಾಸಿ. ಮೀನುಗಾರಿಕೆಯನ್ನು ಸದ್ಯಕ್ಕೆ ಉದ್ಯೋಗವಾಗಿಸಿಕೊಂಡಿದ್ದಾರೆ. ಬಿಡುವಿದ್ದಾಗ ಊರು ಸುತ್ತುವುದು, ಓದುವುದು ಹಾಗೂ ಬರೆಯುವುದು ಇವರ ಹವ್ಯಾಸಗಳು.

ಅಕ್ಕಿ ಆರಿಸುವಾಗ ಅವ್ವನಿಗೆ ಸಿಕ್ಕನುಚ್ಚು ನನ್ನ ಕವಿತೆತನ್ನ ತಾನೇ ಸುಟ್ಟುಕೊಂಡುಅನಾಥವಾಗಿ ಬಿದ್ದಅಪ್ಪ ಎಳೆದೆಸೆದ ಬೀಡಿಯ ಚೂರೂ ನನ್ನ ಕವಿತೆ. ಎಡೆಬಿಡದೆ…