ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪಾಪು ಗುರು ( ಎಸ್.ಗುರುಬಸವರಾಜ)

ಪಾಪು ಗುರು ( ಎಸ್.ಗುರುಬಸವರಾಜ) ಮೂಲತಃ ದಾವಣಗೆರೆಯವರು. ಸಾಹಿತ್ಯ ದಲ್ಲಿ ಅಭಿರುಚಿಯ ಪಾಪು ಗುರು ಕವಿತೆ ಹಾಗೂ ಕಾದಂಬರಿ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.

ರಾತ್ರಿಯಾಗಿತ್ತು ಹೊರಗೆ ಅಂಗಾತ ಮಲಗಿದವನಿಗೆ ನಕ್ಷತ್ರದಷ್ಟು ಯೋಚನೆಗಳು ನಿವೃತ್ತನಾಗಿ ಇಪ್ಪತ್ತು ದಿನಗಳಾದವು ಬೆಳಗಿನಿಂದ ಸಂಜೆತನಕ ಕೆಲಸವಿಲ್ಲದ ತಿರುಗು ಹೊತ್ತು ಹೋಗುತ್ತಿಲ್ಲ…