ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಾಜೇಂದ್ರ ಬಿ. ಶೆಟ್ಟಿ

ಶ್ರೀ ರಾಜೇಂದ್ರ ಬಿ. ಶೆಟ್ಟಿ ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿ ನಿವೃತ್ತ ರಾದವರು. ಆದರೂ ಪ್ರವೃತ್ತಿಯಲ್ಲಿ ಕಥೆಗಾರರು.ಓದು,ಬರಹಗಳಲ್ಲಿ, ಫೋಟೋಗ್ರಫಿ ಮತ್ತು ಗಣಿತದ ವಿಷಯಗಳಲ್ಲಿ ಬಹಳ ಆಸಕ್ತಿ ಹೊಂದಿದವರು. ಅವರ ಎರಡು ಪುಸ್ತಕಗಳು ' ನನ್ನದೂ ಒಂದಿಷ್ಟು ' ಮತ್ತು 'ಕಥನ ಕುತೂಹಲ' ಕಥಾ ಸಂಕಲನ ಪುಸ್ತಕಗಳು ಲೋಕಾರ್ಪಣೆಗೊಂಡಿವೆ.

ಹಿಂದೆ ನಾನೊಂದು ಕತೆ ಓದಿದ್ದರ ನೆನಪು, “ನಿಜವಾದ ಪ್ರೇಮಿ, ತನ್ನ ಪ್ರೇಮಿಯನ್ನು ಮದುವೆಯಾಗದೆಯೇ ಪ್ರೀತಿಸಬಲ್ಲ.” ಆಗ ನಾನೂ ಅದನ್ನೇ ನಿಜವೆಂದೇ…

“ಅಳು ಮಗಾ, ಒಮ್ಮೆ ಅತ್ತು ಬಿಡು. ದುಃಖವೆಲ್ಲಾ ಹೊರಗೆ ಬರಲಿ. ನೋವನ್ನು ನುಂಗಬೇಡ….”ನನಗೆ ನಗು ಬರುತ್ತದೆ, ನಗುವುದಿಲ್ಲ. ಕೈಯಲ್ಲಿನ ಬಳೆಗಳನ್ನು…