ಶುಭಶ್ರೀ ಭಟ್ಟ
ಕರಾವಳಿಯ (ಕುಮಟಾ) ಮಗಳು ಮತ್ತು ಮಲೆನಾಡಿನ ಸೊಸೆ (ಶೃಂಗೇರಿ). ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸ. ಸಾಹಿತ್ಯದ ಕಡೆ ಸೆಳೆತ ಜಾಸ್ತಿ. ಮನಸೊಳಗಣ ಸಾಲನ್ನು ಈಗಷ್ಟೇ ದಣಪೆ ದಾಟಿಸಲು ಶುರು ಮಾಡಿ ಲೇಖನ, ಕತೆ, ಕವಿತೆಗಳನ್ನು ರಚಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಕಸ್ತೂರಿ ಪರಿಮಳದ ಕನ್ನಡ ಪುರವಣಿ