ಕವಿತೆ ಪ್ರೇಮ ಲಾಸ್ಯ ಜೂನ್ 14, 2021 ಸೌಮ್ಯಶ್ರೀ ಚಿಕ್ಕಮಠ ನಿನ್ನ ಮಾತುಗಳೆಂದರೆ,ಹೃದಯವೆಂಬ ಬರಡು ಭೂಮಿ ಮೇಲೆ ಸೋನೆ ಮಳೆ ಸುರಿದಂಗೆ.. ನಿನ್ನ ಪ್ರತೀ ನಡಿಗೆಯ ಸ್ಪರ್ಶವೆಂದರೆ,ನೆಂದ ಮಣ್ಣಿಗೆ ಪ್ರೇಮದ ಶಾಯಿಯ…