ಕತೆ-ಕವಿತೆ ಮಿಣುಕು ದೀಪ ಏಪ್ರಿಲ್ 10, 2020 ಸುಧಾ ಎಂ ಸಿದ್ಧಾಪುರ ಇವನೆಂತ ಓತಿಕ್ಯಾತನ ತರ ಇದ್ದಾನೆ…..ಬದುಕುದಾದ್ರೂ ಹೌದ ಅಂತ? ಸಣ್ಣಕ್ಕಿದ್ದಾಗ ಮಾವ ಹೇಳಿದ್ದ. ಮಾವ ಹಂಗೆ…. ಮತ್ತೊಬ್ಬರ ಮನಸಿಗೆ ನೋವಾದೀತು ಎಂಬ…