ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸ್ವಭಾವ ಕೋಳಗುಂದ

ಅರಸೀಕೆರೆಯ ಕುರಿತೋದದೆಯುಂ ಸಾಹಿತ್ಯ ಸಂವಹನ ವೇದಿಕೆಯ ರೂವಾರಿ, ಅರಸೀಕೆರೆ ತಾಲೂಕಿನ ಕೋಳಗುಂದ ಗ್ರಾಮದಲ್ಲಿ ವಾಸಿಸುತ್ತಿದ್ದು ಮೂಲತಃ ಕೃಷಿಕ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅರಸೀಕೆರೆಯ ಗೌರವ ಕಾರ್ಯದರ್ಶಿ.

ದಾರಿಗಳು ಕವಲುನಡೆದ ನಡೆವ ಕಾಲುಗಳುಗುರಿಯಿಲ್ಲದ ಸಹಪಯಣಹಮ್ಮುಬಿಮ್ಮುಗಳ ಹಂಗಿಲ್ಲದೆಬೆಸುಗೆ ಬೆರಳು ಹೃದಯದ ಮನ ಗಾಳಿ ಗುದ್ದಿದರೂಮಳೆ ತೋಯಿಸಿದರೂಮಿಂಚು ಬೆಳಕಲ್ಲಿದೂರದ ಆಸೆಪ್ರಯಾಣ ಬೇಗ…

ಒಂದು ಕಡೆ ನಿನ್ನ ನೆನಪುಗಳುಈ ಮುಸುಕು ಮಳೆಯಂತೆಬಿಟ್ಟೂ ಬಿಡದೆ ಜಿಟಿ ಜಿಟಿಕವುಚಿ ಮಲಗಿದರೂನುಸುಳಿ ಇರಿವ ಚೂರಿ ಚಳಿ ಗಲ್ಲಗೈಯ್ಯಾಗಿ ಕುಕ್ಕ​ರುಗಾಲಲ್ಲಿಕುಳಿತು…