ಆಕಾಶ ಬುಟ್ಟಿ ಕವಿತೆ ಹೂವಾಡಗಿತ್ತಿ ನವೆಂಬರ್ 3, 2021 ತನುಜಾ ಸೂಜಿ ಮಲ್ಲಿಗೆಯ ಮೊಗ್ಗುಬಿರಿವ ಗಳಿಗೆಯಲಿನಾಚಿ ನಿಂತಿತ್ತು ಕೆಂಡ ಸಂಪಿಗೆಯ ಘಮಲುಕೊಳ್ಳಬಂದವರ ಮುತ್ತಿಟ್ಟುಬಳಿ ಕರೆದಿತ್ತು ತಿಳಿಗೆಂಪು ಕನಕಾಂಬರಗಾಳಿಯಲಿ ತೇಲಿ ತೂಗಿನೋಡುಗರ ಕಣ್ಸೆಳೆದಿತ್ತು…