ಕವಿತೆ ಮುಚ್ಚಿಟ್ಟ ಹಣತೆ ಏಪ್ರಿಲ್ 4, 2021 ವಿದ್ಯಾಶ್ರೀ ಅಡೂರ್ ಮುಗಿಲು ಜಿನುಗಿದೆ ನನ್ನ ಕಣ್ಣ ಎವೆಗಳಲಿಆದರೂನು ನನ್ನ ಎದೆಗೆ ಬಾಯಾರಿದೆಸಾಗರದಿ ಕಲೆತಿರುವ ನದಿಗಳಿದ್ದರೂ ಬಹಳಮನ ಒಣಗಿ ಮರುಭೂಮಿಯಂತಾಗಿದೆ ಹೂವ ತೋಟವು…