ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂತಾರಾಷ್ಟ್ರೀಯ ಗೋಪ್ಯತಾ ಸಂರಕ್ಷಣಾ ಕಾಯ್ದೆ GDPR ಪಾಲಿಸಿ

  • ಪಿಟಿಶನ್ ಗಾಗಿ ನೀವು ದಾಖಲಿಸಿದ ಹೆಸರು, ಊರು, ಮೇಲ್ ಐಡಿ ಮತ್ತಿತರ ಮಾಹಿತಿಗಳನ್ನು ಕೇವಲ ಪ್ರಕಟಿತ ಉದ್ದೇಶಕ್ಕಲ್ಲದೆ ಬೇರೆ ಯಾವುದೇ ವಿಷಯಕ್ಕೂ ಉಪಯೋಗಿಸುವುದಿಲ್ಲ.
  • ನಿಮ್ಮ ಎಲ್ಲ ಮಾಹಿತಿಗಳು ಗೌಪ್ಯವಾಗಿರುತ್ತದೆ. ಹಾಗೂ ಡೇಟಾ ಬೇರೆ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ.
  • ಸರಕಾರಕ್ಕೆ ಸಲ್ಲಿಸುವ ಸಾಂಕೇತಿಕ ಪಿಟಿಶನ್ ಬಗೆಗೆ ಆಧಾರ ಒದಗಿಸುವ ಸಂಧರ್ಭದಲ್ಲಿ ಇದನ್ನು ಬಳಸಲಾಗುವುದು.
  • ಈ ಒಂದು ಸದುದ್ದೇಶದ ಹೊರತಾಗಿ ಪರಸ್ಪರ ಯಾವುದೇ ನಿಭಂದನೆಗಳಿರುವುದಿಲ್ಲ.
  • ನಸುಕು.ಕಾಮ್ ಕೂಡ ನಿಮ್ಮ ಮಾಹಿತಿಯನ್ನು ಉಪಯೋಗಿಸುವ ಹಕ್ಕನ್ನು ಹೊಂದಿರುವುದಿಲ್ಲ.
  • ಯಾವುದೇ ತಕರಾರು ಇದ್ದರೂ kannada.petition@gmail.com ಗೆ ಕಳಿಸಿಕೊಡಿ.