ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರವೀಂದ್ರನಾಥ ದೊಡ್ಡಮೇಟಿ

ನವೆಂಬರ್ 11-11-1920 ನೂರು ವರ್ಷಗಳ ಹಿಂದೆ ಇದೇ ದಿನ ಮಹಾತ್ಮ ಗಾಂಧೀಜಿವರು ಹುಬ್ಬಳ್ಳಿಗೆ ಸದ್ಗುರು ಪೂಜ್ಯ ಶ್ರೀ ಸಿದ್ಧಾರೂಢರನ್ನು ಭೇಟಿಯಾಗಲು…

ನಮ್ಮ ಹೆಮ್ಮೆಯ ರಾಷ್ಟ್ರಕವಿ ಕುವೆಂಪುರವರು ತಮ್ಮ ಅಗಾಧವಾದ ಪ್ರತಿಭೆಯಿಂದ ಕನ್ನಡಭಾಷೆಗೆ ವಿಶ್ವ ಪ್ರಜ್ಞೆ ಯ ವಿಶ್ವಮಾನವ ಅನಿಕೇತನ ವಾಗುವ ವಿಶಾಲವಾದ…

(ಸಪ್ಟೆಂಬರ್ ೭,.೨೦೨೧. ರಂದು ಬರೆದ ಕವಿತೆ.) ಇರಲೇಬೇಕು ಗಗನದ ನಕ್ಷತ್ರಗಳಿಗೆನೆಲದ ನಂಟುನೆಲದ ಮೇಲಿನ ನಕ್ಷತ್ರಗಳುಮುಂದೆ ಹೊಳೆಯಲುಂಟು ಮೇಲಿನ ನಕ್ಷತ್ರಗಳನುನೋಡಿ ಕರೆಯುವ…

ನನ್ನ ಮಗಳು ಅನುಪಮಾ, ಶಿರಸಿಂಗಿ ಲಿಂಗರಾಜರ ವಾಡೆ ನೋಡಲು ಹೋಗೋಣ ಎಂದು ಅಗಾಗ್ಗೆ ಹೇಳುತ್ತಿದ್ದಳು.ಅವಳಿಗೆ ತ್ಯಾಗವೀರ ಶಿರಸಂಗಿ ಲಿಂಗರಾಜ ರವರ…

ಪುಸ್ತಕಗಳು.. ಗುಲ್ಝಾರ್… ಡಾ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು… ಇತ್ತೀಚೆಗೆ ನಮ್ಮ ನಾಡಿನ ಮುಖ್ಯ ಮಂತ್ರಿ…

ಬಾಪೂಜಿ..ನಡೆದು ಬಂದಿರಾನಮ್ಮ ಮನೆಗೆ,ನಡೆದು ಬಂದಿರಾನಮ್ಮ ಮನದೊಳಗೆ..! ಎಂದೂ ಮಾಸದ ನಗುವ ಮೊಗದಿಕರುಣೆ ಸೂಸುವ ಕಣ್ಣುಗಳಲಿನಿಮ್ಮ ಒಡಲೊ ತಾಯಿಯ ಮಡಿಲುತಂದೆಯ ಸ್ಪರ್ಶ…

ಸೆಪ್ಟಂಬರ್ ೩೦,೧೯೯೦ -ಅಪಘಾತದ ಆಘಾತ ಜಕ್ಕಲಿಯಿಂದ ಕೋಡಿಕೊಪ್ಪದ ವೀರಪ್ಪಜ್ಜನ ವರ ಮಠಕ್ಕೆ ಸಾಂಪ್ರದಾಯಿಕ ವಾಗಿ ಹೋಗಲು ಟ್ರಾಕ್ಟರ್ ಪೂಜೆ ನಡೆಸಿದ್ದೆವು…

ಇದು ಪರ್ಣಕುಟಿಇಲ್ಲಿ ಮಹಾತ್ಮರ ಚರಕ ತಿರುಗುತ್ತದೆಭಾರತದ ಮಾನ ಮುಚ್ಚುಲು. ! ಇಲ್ಲಿ ಬುಟ್ಟಿ ಗಳನು ಹೆಣೆಯಲುಬೆರಳುಗಳೂ ಶ್ರಮಿಸುತಿವೆ.ಮಣ್ಣು ಮಡಿಕೆಗಳಿಗೆ ತಿಗರಿತಿರುಗುತಿದೆ..!…

ಧೃಢವಾಗಿ ಬೆಳೆದ ಹುಣಸೆ ಮರಗಳು ನಡೆದು ಹೋದ ಕಾಲ ಘಟ್ಟಗಳನ್ನೆಲ್ಲ ದಾಖಲಿಸಿ ಕೊಂಡು ವರ್ತಮಾನದಲ್ಲೂ ನೆನಪುಗಳ ಲಹರಿಯನ್ನು ಮೂಡಿಸುವದಕ್ಕೆ ದೊಡ್ಡಮೇಟಿಯವರ ಈ ಚೆಂದದ ಕವಿತೆಯೇ ರುಜುವಾತು…!