ಲಾಕ್ ಡವ್ನ್ ಸಮಯದಲ್ಲಿ ವಿಡಿಯೋ ಸ್ಟ್ರೀಮಿಂಗ್ ಇಷ್ಟಪಡುವವರಿಗೆ ಸುಗ್ಗಿಯೋ ಸುಗ್ಗಿ. ಈ ನಡುವೆ, ಕನ್ನಡಿಗರು ಏನನ್ನ ವೀಕ್ಷಿಸುತ್ತಿದ್ದಾರೆ ಎನ್ನುವ ಕುತೂಹಲ ಒಂದು ಕಡೆಯಾದರೆ, ಯಾವುದನ್ನು ಇಷ್ಟ ಪಟ್ಟು , ಇನ್ನೊಬ್ಬರಿಗೂ ನೋಡೋದಕ್ಕೂ ಸಲಹೆ ಕೊಡುತ್ತಾರೆ ಅನ್ನೊಂದು ಇನ್ನೊಂದು ವಿಷಯ.ನಿಮಗೇನಾದ್ರೂ ಒಂದು ಚಿತ್ರ ಇಲ್ಲವೇ ಸರಣಿಗಳು (ಫಿಲಂಸ್ ಅಥವಾ ಸೀರೀಸ್) ವಿಪರೀತವಾಗಿ ಇಷ್ಟವಾಗಿ, “ಮಿಸ್ ಮಾಡೋ ಹಾಗೇ ಇಲ್ಲ” ಅಂತಾ ಇದ್ದರೆ, ನಮಗೂ ತಿಳಿಸಿ.
ತಡವೇಕೆ, ೩೦ ಸೆಕಂಡುಗಳಲ್ಲಿ ನೀವು ಮಾಹಿತಿಯನ್ನು ಇಲ್ಲಿ ಸಲ್ಲಿಸಬಹುದು… ಈ ವಾರಂತ್ಯ್ಯಕ್ಕೆ ಸಮಗ್ರ ಫಲಿತಾಂಶವನ್ನು ನಿಮ್ಮ ಎದುರು ಅನಾವರಣಗೊಳಿಸಲಿದ್ದೇವೆ.
ವಿಡಿಯೋ ಸ್ಟ್ರೀಮಿಂಗ್ ಯುಗದಲ್ಲಿ, ಕನ್ನಡಿಗರು ಯಾವ ತರದ ಕಾರ್ಯಕ್ರಮ ಲೈಕ್ ಮಾಡ್ತಾರೆ ಅಂತ ತಿಳಿಯೋದು ಇಂಟೆರೆಸ್ಟಿಂಗ್ ತಾನೇ…?
ಹೆಚ್ಚಿನ ಬರಹಗಳಿಗಾಗಿ
ವೋಟ್ ಮಾಡುವ ಸಮಯ
ನೀವು ಮೆಚ್ಚಿದ್ದು