ಇತ್ತೀಚಿನ ಬರಹಗಳು: ನೂತನ ದೋಶೆಟ್ಟಿ (ಎಲ್ಲವನ್ನು ಓದಿ)
- ವಿಂಗಡಿಸಿ ನೋಡು - ಅಕ್ಟೋಬರ್ 23, 2022
- ಆ ರಾತ್ರಿ - ಸೆಪ್ಟೆಂಬರ್ 15, 2021
- ಪ್ರಮಾಣ - ಸೆಪ್ಟೆಂಬರ್ 5, 2021
ಆಕೆಯ ಬಟ್ಟಲ ವಿಷಕ್ಕೂ
ಅಮೃತತ್ವ ಬಂದಂತೆ
ಅವನ ಭಕ್ತಿ ಪರಾಕಾಷ್ಠೆಯಲ್ಲಿ
ಬೆನ್ನ ಹಿಂದಿನ ಲೋಕವೇ ಬೆಳಗಿದಂತೆ
ಅವನ ಕ್ರಾಂತಿ ಗಾಥೆಗೆ
ಹಿರಿಕಿರಿಯರೆಲ್ಲ ಶರಣೆಂದಂತೆ
ಕದ್ದ ಮೂಗುತಿ
ಕಣ್ಣ ತೆರೆಸಿದಂತೆ
ಸರಳ ರೇಖೆಗಳು ಕೂಡುವುದಿಲ್ಲ.
ನೂತನ ದೋಶೆಟ್ಟಿ
ಹೆಚ್ಚಿನ ಬರಹಗಳಿಗಾಗಿ
ಹೂರಣವಿಲ್ಲದ ಹೋಳಿಗೆ
ಕನ್ನಡ ಕಾಂತಾರ..
ಒದ್ದೆ ಹಕ್ಕಿಯ ಹಾಡು ಮತ್ತು ಇತರ ಕವಿತೆಗಳು