ಚಿಂತನ-ಮಂಥನ ಎನ್ನ ಗಂಡಂಗೆ ಅಂಡದ ಬೀಜವಿಲ್ಲ ಏಪ್ರಿಲ್ 30, 2020 ಅಳಗುಂಡಿ ಅಂದಾನಯ್ಯ ಒಂದು ಕಡೆ ಕುವೆಂಪು ಹೇಳ್ತಾರೆ.” ವಿಶ್ವ ಸಾಹಿತ್ಯಕ್ಕೆ ಭಾರತದ ಅತೀ ದೊಡ್ಡ ಕೊಡುಗೆ ಎಂದರೆ ಅದು ವಚನ ಸಾಹಿತ್ಯ”. ತುಂಬಾ ಕೇಳರಿಯದ, ಈ ವಿಶಿಷ್ಟ ವಾದ ಕದಿರೆ ರೆಮ್ಮವ್ವಳ ವಚನದ ಬಗ್ಗೆ ಸವಿಸ್ತಾರವಾಗಿ ಬರೆದವರು ಲೇಖಕ ಅಳಗುಂಡಿ ಅಂದಾನಯ್ಯ ಅವರು.