ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂಜನಾ ಹೆಗಡೆ

ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ. ಓದು-ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ.

ಜನವರಿ ತಿಂಗಳು ಬಂತೆಂದರೆ ನನಗೆ ಬಣ್ಣಬಣ್ಣದ, ಬಗೆಬಗೆಯ ವಿನ್ಯಾಸಗಳ ಗ್ರೀಟಿಂಗ್ ಕಾರ್ಡುಗಳು ನೆನಪಾಗುತ್ತವೆ; ಹೊಸವರ್ಷದ ಶುಭಾಶಯ ಹೇಳಲೆಂದೋ ಅಥವಾ ಸಂಕ್ರಾಂತಿಕಾಳುಗಳನ್ನು…

ಪ್ರತಿದಿನದ ಬೆಳಗೂಬಾಲ್ಕನಿಯಲ್ಲೇ ಎದುರಾಗುತ್ತದೆಮೆಣಸು ಬಸಳೆ ಮೂಲಂಗಿಒಗ್ಗರಣೆಗೆ ಕರಿಬೇವುಚಿಟ್ಟೆ ದುಂಬಿ ಪಾರಿವಾಳಎಲ್ಲ ಸಂಧಿಸುತ್ತವೆ ಅಲ್ಲಿಹೊಸ ಚಿಗುರಿನ ಕನಸಿನಲ್ಲಿ ಕಣ್ಣುಗಳಲ್ಲೇ ಹೃದಯವಿರುವಇಮೋಜಿಯಂಥ ಹುಡುಗತಪ್ಪದೆಗುಡ್…

◆◆◆◆◆ ಒಲವ ಮಳೆ ◆◆◆◆◆ ರೋಮರಂಧ್ರದಲೊಂದು ಒಲವ ಸೆಲೆಉಸಿರಾಗಿ ಹೊರಳಿನೆಲದ ನೀರು ಆವಿಯಾಗಿನಿಶ್ಶಬ್ದವೇ ಸೆರಗಾಗಿಕತ್ತಲ ಪೊರೆವ ಹೊತ್ತುಆಗಸದಲ್ಲೊಂದು ಕೃಷ್ಣ-ರಾಧೆಯರ ಕನಸುಕಣ್ತೆರೆದು…

“ನಿನ್ನ ರೂಪವ ಮರೆತು ಹೊಸ ಚಿತ್ರ ಬರೆಯುತ್ತೇನೆ” ಎಂದು ಡೈರೆಕ್ಟ್ ಆಗಿ ದೇವರಿಗೆ ಪತ್ರ ಬರೆವ ಮೂಲಕ, ಲೇಖಕಿ ಅಂಜನಾ ಹೆಗಡೆ ಯವರು ಬಂಧಗಳ ತೊರೆವ ಕ್ಷಿಪ್ರ ಕ್ರಾಂತಿಗೆ ನಾಂದಿ ಹಾಡುತ್ತಾರೆ ಈ ಕವಿತೆಯ ಮೂಲಕ….