ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಿ. ಎಸ್‌. ಕುರ್ಕಾಲ್‌

ಹಿರಿಯ ಶಿಕ್ಷಕ, ಸಂಪಾದಕ, ಕವಿ, ಸಾಹಿತಿ, ಲಕ್ಷ್ಮೀಛಾಯಾ ವಿಚಾರ ವೇದಿಕೆ ಮುಂಬಯಿ ಸಂಚಾಲಕ, ಹಿರಿಯ ಹಾಡು ಕವಿಗಳಾಗಿ ಪ್ರಸಿದ್ಧರಾದವರು ಮುಂಬೈನ ದಿವಂಗತ ಶ್ರೀ ಬಿ. ಎಸ್‌. ಕುರ್ಕಾಲ್‌ ರಂಗಕರ್ಮಿಯೂ ಆಗಿದ್ದು, ಹಲವಾರು ನಾಟಕಗಳನ್ನು ರಚಿಸಿ, ನಿರ್ದೇಶಿಸಿ ಅಭಿನಯಿಸಿ ಭಾರೀ ಜನಮನ್ನಣೆಗೆ ಪಾತ್ರರಾಗಿದ್ದರು.