ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೋಪಾಲ ತ್ರಾಸಿ

ಮೂಲತಃ ಕುಂದಾಪುರದ ಸುಂದರ ಕಡಲ ತೀರ, ತ್ರಾಸಿ ಯವರಾದ ಶ್ರೀ ಗೋಪಾಲ ತ್ರಾಸಿ ಅವರು ಮುಂಬಯಿಯ ಬ್ಯಾಂಕೊಂದರಲ್ಲಿ ಸಿನಿಯರ್ ಮ್ಯಾನೇಜರ್ ಆಗಿ ಕಾರ್ಯ ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಸಾಹಿತ್ಯ ಓದು,ಬರಹ ಹಾಗೂ ರಂಗಭೂಮಿ. ಮೂರು ಕವನ ಸಂಕಲನಗಳು : 1.ನೆಲದ ನಕ್ಷತ್ರಗಳು, 2.ಬೊಗಸೆಯೊಡ್ಡುವ ಸಂತಸದ ಕ್ಷಣಗಳಿಗೆ, 3.ಬೇಚಾರ ಶಹರು. ಒಂದು ಕಥಾ ಸಂಕಲನ : ಕಥೆಯೊಳಗಿನ ಬದುಕು. ಒಂದು ಅಂಕಣ ಬರಹ : ಈ ಪರಿಯ ಕಥೆಯಾ.. ಒಂದು ವ್ಯಕ್ತಿ ಚಿತ್ರಣ. ಎರಡು ಸಂಪಾದಿತ ಕೃತಿಗಳು. ಒಂದಷ್ಟು ಕಥೆ, ಕವನಗಳಿಗೆ; ರಂಗ ಸಂಗೀತಕ್ಕೆ ಬಹುಮಾನ ಸಿಕ್ಕಿವೆ.

1.ಹಿಡಿಯಾಸೆ ಸತ್ಯ, ದಾರಿಹೋಕರರನ್ನಲ್ಲ ರಾಜಾಧಿರಾಜದರ್ಭಾರವನ್ನೂ ಅಲ್ಲ,ಸತ್ಯಸಂದರ ಬರ ಕಾಯುವ ಶಬರಿ ದೇವ ದೇವತೆಗಳ ಶಸ್ತ್ರಾಸ್ತ್ರ ಗುರಿ ನನ್ನೆದೆ ಗುಂಡಿಗೆನಾನಾದೇನೋ ದೇವಾದಿ…