ತಿರುಮಲೇಶ್-೮೦ ರ ಸಂಭ್ರಮ ಹೇಗಿರಬೇಕು ಕವಿತೆ:ಒಂದು ದೃಷ್ಟಿ ಸೆಪ್ಟೆಂಬರ್ 11, 2020 ಹರೀಶ್ ಟಿ. ಜಿ. ಕೆವಿ ತಿರುಮಲೇಶರ ಈ ಕವಿತೆಯನ್ನು ಓದಿದಾಗ ನನಗೆ ಭಾರತೀಯ ಕಾವ್ಯಮೀಮಾಂಸೆಯ ನೆನಪಾಯಿತು. ಕವಿತೆಯೆಂದರೇನೆಂದು ಹೇಳುವಾಗ ಅಲ್ಲಿಬರುವ ಸೂತ್ರಪ್ರಾಯವಾದ ಮಾತುಗಳೆಲ್ಲ ನೆನಪಾದವು….