ನಸುಕು.ಕಾಮ್ - ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೇಮಾ ಸದಾನಂದ್

ಶ್ರೀಮತಿ ಹೇಮಾ ಅಮೀನ್ ಮುಂಬಯಿಯ ಕಥೆಗಾರ್ತಿ ಮತ್ತು ಕವಯಿತ್ರಿ. ಮುಂಬಯಿ ವಿಶ್ವ ವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.ಕಲ್ಯಾಣಿಯಲ್ಲಿ ಮಳೆ - ಕವನ ಸಂಕಲನ ,'ಅವರೆಲ್ಲಾ ದೇವರಾಗಿದ್ದರೆ' ಕಥಾ ಸಂಕಲನ ಅಭಿಜಿತ್ ಪ್ರಕಾಶನ ಮೂಲಕ ಪ್ರಕಟಗೊಂಡಿವೆ. ನಿತ್ಯ ಬದುಕಿನಲ್ಲಿ ಕಥಾವಸ್ತುಗಳ ಹುಡುಕಾಟ . ಮುಂಬಯಿ ಕೇಂದ್ರಿತ ಬರಹಗಳಲ್ಲಿ ವಿಶೇಷ ಆಸಕ್ತಿ.