ಕೋಡಿಹಳ್ಳಿ ಮುರಳಿಮೋಹನ್
ಕೋಡಿಹಳ್ಳಿ ಮುರಳಿಮೋಹನ್ ಒಬ್ಬ ತೆಲುಗು ಬರಹಗಾರ, ಸಂಪಾದಕ, ಅನುವಾದಕ ಮತ್ತು ತೆಲುಗು ವಿಕಿಪೀಡಿಯನ್. ಇವರು ಡಾ.ಎಚ್.ನರಸಿಂಹಯ್ಯ ನವರ ಆತ್ಮಕಥೆ "ಹೋರಾಟದ ಹಾದಿ" ಯನ್ನ ತೆಲುಗು ನಲ್ಲಿ "ಪೋರಾಟಪಥಂ" ಅಂಥ ಅನುವದಿಸಿದ್ದಾರೆ . ಊರು ಹಿಂದೂಪುರ ಬಳಿಯ ಲೇಪಾಕ್ಷಿ ಮಂಡಲದ ಕೋಡಿಹಳ್ಳಿ. ಇವರು ಪ್ರಸ್ತುತ ದಕ್ಷಿಣ ಮಧ್ಯ ರೈಲ್ವೆಯಲ್ಲಿ ಹಿರಿಯ ವಿಭಾಗ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ.