ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಕೆ.ಪಿ. ನಟರಾಜ

ಕನ್ನಡ ಉಪನ್ಯಾಸಕರಾಗಿರುವ ಡಾಕ್ಟರ್ ಕೆ ಪಿ ನಟರಾಜ್ ಅವರು ತಮ್ಮ ಆಳವಾದ ವಿಮರ್ಶೆಗಳಿಂದ, ಸ್ಪಷ್ಟ, ತೀಕ್ಷ್ಣ ಕವಿತೆ,ಬರಹ, ನಿಲುವುಗಳಿಂದಾಗಿ ತಮ್ಮದೇ ಛಾಪು ಮೂಡಿಸಿದವರು. ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ 'ಕುವೆಂಪು ಚಿಂತನೆಯ ಅಧ್ಯಾತ್ಮ' ಕುರಿತ ಮಹಾಪ್ರಬಂಧಕ್ಕಾಗಿ ಡಿ.ಲಿಟ್‌. ಪದವಿ ಪಡೆದಿದ್ದಾರೆ. ಅವರ ’ಓ ಕಪ್ಪು ಹುಡುಗಾ’, ’ಮತ್ತೆ ನನ್ನ ಆಕಾಶ’, ’ಶಿವೆ ಶಿವೆ’ ಎಂಬ ಕವನ ಸಂಕಲನಗಳು ಪ್ರಕಟವಾಗಿವೆ.’ಪ್ರತಿಮಾ ಮೋಹ’ ಇವರ ವಿಮರ್ಶಾ ಸಂಕಲನ. ’ಮಧುರ ಚೆನ್ನ’ ಸಂಪಾದಿತ ಕೃತಿ.

ಕವಿಯೊಬ್ಬ ಮಳ್ಳ .ತನಗನಿಸಿದ್ದನ್ನುಅನ್ನಿಸಿದಾಕ್ಷಣವೆ ಹೇಳಿ ಅಲ್ಲಿ ಟಳಾಯಿಸುವ ಉರಿ‌ಮುಕದ‘ಸಜ್ಜನ’ರ ಭಯಕ್ಕೆ ಹೆದರಿ ಅಲ್ಲಿಂದ ಆ ಕ್ಷಣವೇ ಜಾಗ ಖಾಲಿ ಮಾಡುತ್ತಾನೆ…

ತಂದೆಯಂತಿರುವಾಕಾಶ ಮೇಲೆ ಭೂ ತಾಯ ಮಡಿಲು ಕೆಳಗೆಹೆಜ್ಜೆ ಹಾಕಲು ನನಗೆ ನನ್ನ ಪಾಡಿಗಿರುವ ಸ್ವಾತಂತ್ರ್ಯ ನಾನೊಂದು ತಲತಲಾಂತರದ ರಮ್ಯ ಕಾವ್ಯ…

ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆ ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆರಾತ್ರಿಯ ಓಂ ಪ್ರಥಮದ ಸಿಹಿ ನಿದಿರೆಯಲ್ಲಿಗಾಳಿ ಮೆಲ್ಲಗುಸಿರಾಡುತ್ತಿರುವಾಗತಾರೆಗಳು ಜ್ವಲಿಸಿ ಹೊಳೆಯುವಾಗ…

ಎಂಥ ಮಿಂಚಿನ ತಿಳಿವು!
ಡಾ. ಕೆ.ಪಿ.ನಟರಾಜ ಅವರ ಈ ಕವಿತೆ ನಿಮ್ಮನ್ನು ಬೇರೆಯದೇ ಗಹನವಾದ ಲೋಕಕ್ಕೆ ಕೊಂಡೊಯ್ದು ಚಿಂತನೆಯ ಕೊಡಿ ಹಚ್ಚುವಲ್ಲಿ ಶಕ್ತವಾಗುತ್ತದೆ.. ಡೀಪ್ ಇನ್ ಸೈಟ್ ಇರುವ ಒಂದು ಕಾವ್ಯ…ಓದುಗರ ಅವಗಾಹನೆಗೆ…