ಕವಿತೆ ತೂತುಗಳ ತಲೆಮಾರು ನವೆಂಬರ್ 26, 2020 ಕೆ.ಆರ್.ಎಸ್. ಮೂರ್ತಿ ಬದುಕು…ತೂತುಗಳ ನಡುವೆಕುಪ್ಪಳಿಸಿ ಸಾಗಿತ್ತು,ದೇಶ ಸ್ವಾತಂತ್ರ್ಯದ ಸಮಯ, ಅತ್ತಲಿತ್ತಲಹಲಮನೆಯ ಕತೆಯದುವೆನೀಳ್ಗತೆ, ಕಾದಂಬರಿಯಂತೆ…ನಮ್ಮಪ್ಪ, ನಮ್ಮಮ್ಮನಿಮ್ಮಪ್ಪ, ನಿಮ್ಮಮ್ಮನಾಯಕ, ನಾಯಕಿಯರಿರುವಂತೆ,ತೂತು…ಖಳನಾಯಕನು ಆದಂತೆ! ಎಲ್ಲ …ಗೇಣು, ಮೊಳ,…
ಕವಿತೆ ಉಸಿರೇ ಓ ಉಸಿರೆ ಜುಲೈ 23, 2020 ಕೆ.ಆರ್.ಎಸ್. ಮೂರ್ತಿ ಉಸಿರು ಎಂಬ ಒಂದು ಮೂಲಭೂತ ಅಸ್ತಿತ್ವದ ಬಗ್ಗೆ ಕೆ.ಆರ್.ಎಸ್. ಮೂರ್ತಿಯವರು ಈ ಕವಿತೆಯಲ್ಲಿ ಉಸಿರಿನಷ್ಟೆ ಸ್ವಾಭಾವಿಕವಾಗಿ ಕಟ್ಟಿಕೊಡುತ್ತಾರೆ.