ಲಹರಿ ತಂತ್ರಿ
ಹೆಚ್ಚೇನೂ ಬೇಡದ ಬದುಕಲ್ಲಿ ಇವತ್ತಿಗೂ ತೀರ್ಥಹಳ್ಳಿಯ ಭಾವತೀವ್ರತೆಯನ್ನೂ , ಬೆಂಗಳೂರಿನ ಗಡಿಬಿಡಿಯನ್ನೂ ಸಮಧಾತುವಾಗಿಸಿಕೊಳ್ಳುವ ಖುಷಿ ಕಂಡುಕೊಂಡವಳು. ಕಾವ್ಯ, ಸಾಹಿತ್ಯ ಆತ್ಮ ತೃಪ್ತಿಗೆ! ಮಗಳು ಬದುಕ ಖುಷಿ. ಉಳಿದಿದ್ದೆಲ್ಲವೂ ಆ ಆ ಕ್ಷಣದ ಮಟ್ಟಿಗೆ ಜೀವಿಸುವುದಷ್ಟೇ ಎಂಬುದು ಬದುಕ ಸೂತ್ರ.
ಕಸ್ತೂರಿ ಪರಿಮಳದ ಕನ್ನಡ ಪುರವಣಿ