ಕವಿತೆ ಮೊರೆತ ಜನವರಿ 24, 2023 ಮಹಿಮಾ ಭಟ್ ಧಾರವಾಡ ಕಾಣದೂರಿನ ತೀರದಲಿ ನಿಂತಿಹೆನುದಿಟ್ಟಿಸಿದರೂ ಕಾಣದಾಯಿತು ನನಗೆಕಡಲ ಅಬ್ಬರದ ನೊರೆತಕೆ ಕೇಳದಾಯಿತು ನಿನಗೆನೊರೆತ, ಮೊರೆತಗಳ ನಡುವೆ ಬೆಸೆಯುವುದೇ ಸಲುಗೆ? ನೀನಲ್ಲಿ, ನಾನಿಲ್ಲಿ…