ಕವಿತೆ ಬೋಧಿ ವೃಕ್ಷ ಡಿಸಂಬರ್ 20, 2020 ಮಂಜುವಾಣಿ ಎಸ್. ಡಿ. ಒಂದು ಮಧ್ಯರಾತ್ರಿ ಇದ್ದಕ್ಕಿದ್ದಂತೆಗಂಡ-ಮಗು-ಮನೆಯನ್ನು ಬಿಟ್ಟುಜ್ಞಾನದಾಹದ ಹಾದಿಯಲಿಎದ್ದು ಹೋಗಿದ್ದರೆ,ಬುದ್ಧನ ಹಾಗೆ, ಯಶೋಧರೆಆಗುತ್ತಿತ್ತೇ ಸಾಧನೆ ಅವಳ ಕೈಸೆರೆ? ಗುರಿಯಿಡುತ್ತಿದ್ದವುನೂರಾರು ತೋರ್ಬೆರಳ ಶರಗಳುಸತ್ಯ ಹುಡುಕಲು…
ಕವಿತೆ ವ್ಯಕ್ತಿತ್ವ ಸ್ಫೂರ್ತಿ-ಸೆಲೆ ಉತ್ತುಂಗ ಜೂನ್ 19, 2020 ಮಂಜುವಾಣಿ ಎಸ್. ಡಿ. ಸುಶಾಂತನಂತೆ ಎಷ್ಟೋ ನಟ-ನಟಿಯರು ಪ್ರಖ್ಯಾತಿಯ ಉತ್ತುಂಗ ಶಿಖರವನ್ನೇರಿ ಅಲ್ಲಿಯ ಶೂನ್ಯತೆಯನ್ನು ಅನುಭವಿಸಿ ಭ್ರಮನಿರಸನವಾಗುವ ಘಟನೆಗಳು ನೆಡೆದಾಗಲೆಲ್ಲ ಅಟಲ್ ಬಿಹಾರಿ ವಾಜಪೇಯಿಯವರ…
ಕವಿತೆ ಬದಲಾಗಲಿ ಏಕೆ? ಮೇ 31, 2020 ಮಂಜುವಾಣಿ ಎಸ್. ಡಿ. ಅರೆಬೆಂದ ಕನಸುಗಳು ಮುಲುಗುತ್ತಿವೆ…! ಎಂಬ ಶಬ್ದಗಳ ಪ್ರಯೋಗದೊಂದಿಗೆ ಕನ್ನಡದ ಸಾಲುಗಳನ್ನು ಜೋಡಿಸಿ ಕವಿತೆಯನ್ನು ಅನುವಾದಿಸಿ ಬರೆದಿದ್ದು ಲೇಖಕಿ ಮಂಜುವಾಣಿ ಅವರು..
ಕವಿತೆ ಸ್ಥಾವರ ಮೌನ ಮೇ 16, 2020 ಮಂಜುವಾಣಿ ಎಸ್. ಡಿ. ಬಾಯ ಬಂದೀಖಾನೆಯಿಂದ ತಟಸ್ಥ ಮಣೆಯೇರಿ ಕೂತ ‘ಸ್ಥಾವರ ಮೌನ’ ದವರೆಗಿನ ಸಂಕ್ರಮಣದ ಬಗ್ಗೆ ಮಾರ್ಮಿಕವಾಗಿ ಬರೆದವರು ಲೇಖಕಿ ಮಂಜುವಾಣಿ..