ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮೃತ್ಯುಂಜಯ ಸಾಲಿಮಠ

ಮೂಲತಃ ಶಿವಮೊಗ್ಗ ದವರಾದ ಮೃತ್ಯುಂಜಯ ಸಾಲಿಮಠ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನಲ್ಲಿ ಪ್ರಸ್ತುತ ವಾಸ ಆಗಿದ್ದಾರೆ. ಸಾಹಿತ್ಯ ಓದು, ಬರಹಗಳಲ್ಲಿ ಅತೀವ ಆಸಕ್ತಿ ಹೊಂದಿದ್ದಾರೆ.

ಹುತ್ತ ಬಿಟ್ಟ ಹಾವುಸರಿದಾಡುತ್ತ ಹರಿದದ್ದೇ ಹಾದಿಚಿತ್ತದೊಳಗೆ ಚಿಟ್ಟೆ ಹುಟ್ಟಿಹಾರಿದಾಗೊಮ್ಮೊಮ್ಮೆ ಎದ್ದು ನಿಂತುಎದೆ ಸೀಳುವ ನೋಟಸರಕ್ಕನೆ ಚಾಚಿ ಒಳಗೆಳೆದುಕೊಂಡ ನಾಲಿಗೆಜಗದ ರುಚಿ…

ಕವಿತೆ ಅಂದುಕೊಂಡು ಕೆಲ ರಚನೆಗಳ ನಾನು ಮಾಡಿದ್ದೇನಾದರೂ “ನಾನೂ ಕೂಡ ಒಬ್ಬ ಕವಿ” ಅನ್ನುವ, ಅಂದುಕೊಳ್ಳುವ ಧೈರ್ಯ ಇನ್ನೂ ನನಗಿಲ್ಲ….

ಆಗ ತನ್ನಪ್ಪನಿಗೆಆಮೇಲೆ ನನ್ನಪ್ಪನಿಗೆಈಗೆಲ್ಲಾ ನನಗೆಬೆಚ್ಚಿಯೋ ಮಮಕಾರಕ್ಕೋಕಕ್ಕುಲಾತಿಗೋ ಚುರ‍್ರೆನ್ನುವಕರುಳ ಕಾರಣಕ್ಕೋಕಾಲ ಕಾಲಕ್ಕೆ ಮಾತು ಕಳೆದುಕೊಳ್ಳುತ್ತಲೇಬಂದಿರುವ ನನ್ನಮ್ಮನೂ ಕವಿತೆಯೇ…;ಧ್ವನಿ ಕಳೆದುಕೊಂಡ ಧ್ವನಿ!ಮುಕ್ಕಾದ ಪ್ರತಿಮೆ;ಸುಕ್ಕಾದ…